ಚಿತ್ರಗಳು: ಮದ್ವೆಗೆ 1ತಿಂಗ್ಳ ಸಂಭ್ರಮದ ಖುಷಿಯಲ್ಲಿ ನವ ಜೋಡಿಯ ಲಿಪ್ ಲಾಕ್

First Published 10, Mar 2020, 8:18 PM IST

ಮದುವೆಯಾಗಿ ಒಂದು ವರ್ಷದ ಸಂಭ್ರಮದಲ್ಲಿ ಖುಷಿಯಲ್ಲಿ ಬಾಲಿವುಡ್ ಖ್ಯಾತ ಕಿರುತೆರೆ ನಟಿ, ಬಿಗ್ ಸ್ಪರ್ಧಿ ಕಾಮ್ಯಾ ಪಂಜಾಬಿ ತಮ್ಮ ಪತಿಯ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಾಮ್ಯಾ 2019 ಫೆಬ್ರವರಿಯಲ್ಲಿ ಶಲಭ್ ಎನ್ನುವರನ್ನ ಮದ್ವೆಯಾಗಿದ್ದರು. ಇದೀಗ ಮದ್ವಗೆ ಒಂದು ತಿಂಗಳ ಸಂಭ್ರಮ ಜತೆಗೆ ಹೊಳಿ ಹಬ್ಬವನ್ನ ಆಚರಿಸಿದ್ದಾರೆ.

ಮದುವೆಯಾಗಿ ಒಂದು ವರ್ಷದ ಸಂಭ್ರಮದಲ್ಲಿ ಖುಷಿಯಲ್ಲಿ ಬಾಲಿವುಡ್ ಖ್ಯಾತ ಕಿರುತೆರೆ ನಟಿ, ಬಿಗ್ ಸ್ಪರ್ಧಿ ಕಾಮ್ಯಾ ಪಂಜಾಬಿ ತಮ್ಮ ಪತಿಯ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಕಾಮ್ಯಾ 2019 ಫೆಬ್ರವರಿಯಲ್ಲಿ ಶಲಭ್ ಎನ್ನುವರನ್ನ ಮದ್ವೆಯಾಗಿದ್ದರು. ಇದೀಗ ಮದ್ವಗೆ ಒಂದು ತಿಂಗಳ ಸಂಭ್ರಮ ಜತೆಗೆ ಹೊಳಿ ಹಬ್ಬವನ್ನ ಆಚರಿಸಿದ್ದಾರೆ.

1ನೇ ತಿಂಗಳ ಮದುವೆ ಸಂಭ್ರಮಕ್ಕೆ  ಪತಿ ಶಲಭ್ ರೊಂದಿಗಿನ ಲಿಪ್ ಲಾಕ್ ರೊಮ್ಯಾಟಿಂಗ್ ಸನ್ನಿವೇಶನದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

. ಕಾಮ್ಯಾ 2019 ಫೆಬ್ರವರಿಯಲ್ಲಿ ಶಲಭ್ ಎನ್ನುವರನ್ನ ಮದ್ವೆಯಾಗಿದ್ದರು. ಇದೀಗ ಮದ್ವಗೆ ಒಂದು ತಿಂಗಳ ಸಂಭ್ರಮ ಜತೆಗೆ ಹೊಳಿ ಹಬ್ಬವನ್ನ ಆಚರಿಸಿದ್ದಾರೆ.

ಕಾಮ್ಯಾ ಪಂಜಾಬಿಯವರಿಗೆ ಇದು ಎರಡನೇ ಮದುವೆ. ಈ ಮೊದಲು ಉದ್ಯಮಿ ಬಮಟಿ ನೇಗಿ ಎಂಬುವರ ಜತೆ ವಿವಾಹವಾಗಿದ್ದರು. 10 ವರ್ಷದ ಮಗು ಸಹ ಇತ್ತು.

40 ವರ್ಷದ ಕಾಮ್ಯಾ 2019ರ ಫೆಬ್ರವರಿಯಲ್ಲಿ ಶಲಭ್ ಎನ್ನುವರ ಪರಿಚಯವಾಗಿದ್ದು, ಅದು ಪ್ರೀತಿಗೆ ತಿರುಗಿ, ಬಳಿಕ ಅದ್ಧೂರಿಯಾಗಿ ಮದುವೆ ಕೂಡ ಆಗಿದ್ದರು.

ನಾನು ಇಷ್ಟು ಅದೃಷ್ಟವಂತಳು ಎಂದು ಯಾವಾತ್ತು ಅಂದುಕೊಂಡಿರಲಿಲ್ಲ. ನಮಗಿಬ್ಬರಿಗೂ ಮದುವೆಯಾಗಿ ಒಂದು ತಿಂಗಳ ಸಂಭ್ರಮದ ಶುಭಾಶಯಗಳು. ಶಲಭ್ ಐಲವ್ ಯೂ ಎಂದು ಬರೆದುಕೊಂಡಿದ್ದಾರೆ.

ಹಿಂದಿ ಬಿಗ್​ಬಾಸ್​ ಸೀಸನ್​ 7ರಲ್ಲಿ ಕಾಮ್ಯಾ ಸ್ಪರ್ಧಿಯಾಗಿದ್ದರು

loader