MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
IPL Auction Update
Karnataka Weather Update
PM Narendra Modi Birthday
Karnataka Cabinet Meeting
UPI Payment Charges
Nelamangala Metro Connectivity
Karnataka Congress District Presidents
Dharwad Tehsildar
Bengaluru PVR INOX Fined 75K
Gadag's Bhishma Lake
Koppal Ancient Inscription
Coastal Karnataka Railway Connectivity
Sakleshpur Railway Project
  • Home
  • Technology
  • Mobiles
  • 26,399 ರೂ. ಗೆ ಐಫೋನ್‌ 13 ಖರೀದಿಸ್ಬೇಕಾ? ಇಲ್ಲಿದೆ ಸೂಪರ್‌ ಆಫರ್‌..!

26,399 ರೂ. ಗೆ ಐಫೋನ್‌ 13 ಖರೀದಿಸ್ಬೇಕಾ? ಇಲ್ಲಿದೆ ಸೂಪರ್‌ ಆಫರ್‌..!

ಆ್ಯಪಲ್ ಐಫೋನ್‌ 13 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 25,600 ರೂ. ಗಳ ರಿಯಾಯಿತಿಯ ನಂತರ ಕೇವಲ 26,399 ರೂ. ಗಳಲ್ಲಿ ಲಭ್ಯವಿದೆ. ಹೇಗೆ ಅಂತೀರಾ.. ಇಲ್ಲಿದೆ ವಿವರ..

2 Min read
Author : BK Ashwin
Published : Oct 13 2023, 04:07 PM IST
Share this Photo Gallery
  • FB
  • TW
  • Linkdin
  • Whatsapp
19

ದಸರಾ - ದೀಪಾವಳಿ ಹಬ್ಬ ಹಿನ್ನೆಲೆ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ಸೇರಿ ಪ್ರಮುಖ ಇ - ಕಾಮರ್ಸ್‌ ಜಾಲತಾಣಗಳು ಆಫರ್‌ಗಳ ಸುರಿಮಳೆ ಸುರಿಸುತ್ತಿದೆ. ಸ್ಮಾರ್ಟ್‌ಫೋನ್‌ ಖರೀದಿದಾರರಿಗೂ ಸಹ ಹಬ್ಬದ ವಾತಾವರಣವಾಗಿದ್ದು, ಐಫೋನ್‌ ಕೊಳ್ಳಲೂ ಸಹ ಇದೇ ಬೆಸ್ಟ್‌ ಟೈಂ ಎನ್ನಬಹುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಆ್ಯಪಲ್ ಐಫೋನ್‌ 13 ಪ್ರಸ್ತುತ ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಿರುವ ಅಗ್ಗದ ಸ್ಮಾರ್ಟ್‌ಫೋನ್‌ ಆಗಿದೆ. ಏಕೆಂದರೆ, ಐಫೋನ್‌ 12 ಸ್ಟೋರ್‌ನಲ್ಲಿ ಲಭ್ಯವಿಲ್ಲ. ಇದು ಬಿಡುಗಡೆಯಾದಾಗಿನಿಂದ ಅಸಾಧಾರಣ ಪ್ರತಿಕ್ರಿಯೆ ಪಡೆದಿದೆ ಮತ್ತು ಕಳೆದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಅತಿ ಹೆಚ್ಚಾಗಿ ಮಾರಾಟವಾಗಿತ್ತು. 

39

2021 ರಲ್ಲಿ ಬಿಡುಗಡೆಯಾದ ಆ್ಯಪಲ್ ಐಫೋನ್‌ 13 ಬೆಲೆ 79,900 ರೂ. ಆಗಿತ್ತು, ಆದರೆ, ಆ್ಯಪಲ್ ಐಫೋನ್‌ 15 ಸರಣಿಯನ್ನು ಬಿಡುಗಡೆ ಮಾಡಿದ ನಂತರ Apple iPhone 13 ಬೆಲೆ ಹೆಚ್ಚು ಕಡಿಮೆಯಾಗಿದೆ ಮತ್ತು ಅದು ಈಗ ಹಿಂದೆಂದಿಗಿಂತಲೂ ಅಗ್ಗವಾಗಿದೆ. Apple ಸ್ಟೋರ್ ಆ್ಯಪಲ್ ಐಫೋನ್‌ 13 ಬೇಸ್ ಮಾಡೆಲ್ ಅನ್ನು 59,900 ರೂ.ಗೆ ಮಾರಾಟ ಮಾಡುತ್ತಿದೆ. 
 

49

ಆದರೆ, ನೀವು ಆ್ಯಪಲ್ ಐಫೋನ್‌ 13 ಅನ್ನು ಇನ್ನೂ ಕಡಿಮೆ ಬೆಲೆಗೆ ಪಡೆಯಬಹುದು. ಆ್ಯಪಲ್ ಐಫೋನ್‌ 13 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 25,600 ರೂ. ಗಳ ರಿಯಾಯಿತಿಯ ನಂತರ ಕೇವಲ 26,399 ರೂ. ಗಳಲ್ಲಿ ಲಭ್ಯವಿದೆ.
 

59

ಫ್ಲಿಪ್‌ಕಾರ್ಟ್‌ನಲ್ಲಿ ಆ್ಯಪಲ್ ಐಫೋನ್‌ 13ಗೆ 7,901 ರೂಪಾಯಿಗಳ ರಿಯಾಯಿತಿಯ ನಂತರ 51,999 ರೂಪಾಯಿಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ, ಖರೀದಿದಾರರು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 1000 ರೂ. ಡಿಸ್ಕೌಂಟ್‌ ಪಡೆಯಬಹುದು. 

69

ಇದು ಐಫೋನ್‌ 13 ಬೆಲೆಯನ್ನು 50,999 ರೂ.ಗೆ ಇಳಿಸಿದೆ. ಇದಲ್ಲದೆ, ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 24,600 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು ಆ್ಯಪಲ್ ಐಫೋನ್‌ 13 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಿಂದ ಕೇವಲ 26,399 ರೂ. ಗಳಲ್ಲಿ ಪಡೆಯಬಹುದು.

79

ಆ್ಯಪಲ್ ಐಫೋನ್‌ 13 ಡಯಾಗನಲ್‌ ರೇರ್‌ ಕ್ಯಾಮೆರಾ ವಿನ್ಯಾಸವನ್ನು ಪರಿಚಯಿಸಿದೆ. ಈ ಹಿನ್ನೆಲೆ ನೀವು ಪ್ರೀಮಿಯಂ ಪ್ರಮುಖ ಮಟ್ಟದ ಸಾಧನವನ್ನು ಕಡಿಮೆ ದರದಲ್ಲಿ ಖರೀದಿಸಲು ಪ್ಲ್ಯಾನ್ ಮಾಡಿದ್ದರೆ ಇದು ನಿಸ್ಸಂದೇಹವಾಗಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. 

89

ಆ್ಯಪಲ್ ಐಫೋನ್‌ 13 4K Dolby Vision HDR ರೆಕಾರ್ಡಿಂಗ್ ಜೊತೆಗೆ 12MP ಡ್ಯುಯಲ್ ರೇರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ನೈಟ್ ಮೋಡ್‌ನೊಂದಿಗೆ 12MP TrueDepth ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಸಾಧನವು 17 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

99

ಇದು ಆ್ಯಪಲ್ ಐಫೋನ್ 14 ನಂತೆಯೇ ಹೆಚ್ಚಿನ ಸ್ಪೆಕ್ಸ್ ಅನ್ನು ಕಡಿಮೆ ಬೆಲೆಗೆ ನೀಡುತ್ತದೆ. ಈ ಹಿನ್ನೆಲೆ ನೀವು ಬಜೆಟ್‌ನಲ್ಲಿ ಪ್ರೀಮಿಯಂ ಆ್ಯಪಲ್ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಐಫೋನ್‌ 13 ಉತ್ತಮ ಆಯ್ಕೆಯಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

BA
BK Ashwin
ಆಪಲ್
ಐಫೋನ್
ಫ್ಲಿಪ್‌ಕಾರ್ಟ್
 

Latest Videos
Recommended Stories
Recommended image1
₹10 ಸಾವಿರದೊಳಗೆ ಬೆಸ್ಟ್‌ ಸ್ಮಾರ್ಟ್‌ಫೋನ್‌ ಬೇಕಾ? 120Hz, 5G, 50MP ಕ್ಯಾಮೆರಾ ಇರುವ Top 10 ಫೋನ್‌ಗಳಿವು
Recommended image2
Samsung Galaxy A08: ಸ್ಯಾಮ್‌ಸಂಗ್‌ನಿಂದ ಹೊಸ ಬಜೆಟ್ ಫ್ರೆಂಡ್ಲಿ ಫೋನ್ ರಿಲೀಸ್; ಫೀಚರ್ಸ್ ಹೇಗಿದೆ ಗೊತ್ತಾ?
Recommended image3
ಅತ್ಯುತ್ತಮ ಗೇಮಿಂಗ್ ಫೀಲ್, ಅತ್ಯಾಧುನಿಕ ಡಿಸ್ಪ್ಲೇ ತಂತ್ರಜ್ಞಾನ ಬರುತ್ತಿದೆ iQOO 16 ಸ್ಮಾರ್ಟ್‌ಫೋನ್, ಫೀಚರ್ಸ್ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved