ಜನ-ಪ್ರಧಾನಿ ಮಧ್ಯದ ಸಂವಹನವೇ ಮನ್ ಕೀ ಬಾತ್: ಮುರಳೀಧರ್
ಧಾರವಾಡ(ಜೂ.28): ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿ ಮಾಡಿದ್ದು‘ ಸರ್ಕಾರ ಕಡಿಮೆ-ಆಡಳಿತ ಹೆಚ್ಚು’ ಎನ್ನುವ ಪರಿಕಲ್ಪನೆ ಹೊಂದಿದೆ. ದೇಶದ ಜನರ ಹಾಗೂ ಪ್ರಧಾನಿ ಮಧ್ಯೆ ನಡೆಯುವ ಸಂವಹನವೇ ಮನ್ ಕೀ ಬಾತ್. ಇದು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತೋರುತ್ತದೆ ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.
14

<p>ಕರ್ನಾಟಕ ವಿವಿಯ ಕುಲಪತಿಗಳ ನಿವಾಸದಲ್ಲಿ ಭಾನುವಾರ ಕುಲಪತಿ ಡಾ.ಕೆ.ಬಿ.ಗುಡಸಿ ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಶಿಕ್ಷಣ ತಜ್ಞರೊಂದಿಗೆ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದ ಮುರಳೀಧರನ್ </p>
ಕರ್ನಾಟಕ ವಿವಿಯ ಕುಲಪತಿಗಳ ನಿವಾಸದಲ್ಲಿ ಭಾನುವಾರ ಕುಲಪತಿ ಡಾ.ಕೆ.ಬಿ.ಗುಡಸಿ ಸೇರಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಶಿಕ್ಷಣ ತಜ್ಞರೊಂದಿಗೆ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದ ಮುರಳೀಧರನ್
24
<p>ಆಡಳಿತವನ್ನು ಸರಾಗವಾಗಿ ನಡೆಸುವ ವಿಧಾನವಿದು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿಗೆ ಈ ಮೂಲಕ ಮುಟ್ಟಿಸಬಹುದು ಎಂದು ತಿಳಿಸಿದ ಕೇಂದ್ರ ಸಚಿವ</p>
ಆಡಳಿತವನ್ನು ಸರಾಗವಾಗಿ ನಡೆಸುವ ವಿಧಾನವಿದು. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿಗೆ ಈ ಮೂಲಕ ಮುಟ್ಟಿಸಬಹುದು ಎಂದು ತಿಳಿಸಿದ ಕೇಂದ್ರ ಸಚಿವ
34
<p>ಪ್ರಮುಖವಾದ ಸಮಸ್ಯೆಗಳನ್ನು ಪ್ರಧಾನಿಗಳು ಗಂಭೀರವಾಗಿ ತೆಗೆದುಕೊಂಡು ಪರಿಹರಿಸುತ್ತಾರೆ. ಜತೆಗೆ ಒಳ್ಳೆಯ ವಿಚಾರವನ್ನು ಮೋದಿ ಅವರು ಪ್ರಶಂಸಿರುವುದು, ವಿಶೇಷ ಎನಿಸಿರುವವನ್ನು ಸಂಪರ್ಕ ಮಾಡಿರುವುದು ಈಗಾಗಲೇ ತಮಗೆ ಗೊತ್ತಿದೆ ಎಂದರು.</p>
ಪ್ರಮುಖವಾದ ಸಮಸ್ಯೆಗಳನ್ನು ಪ್ರಧಾನಿಗಳು ಗಂಭೀರವಾಗಿ ತೆಗೆದುಕೊಂಡು ಪರಿಹರಿಸುತ್ತಾರೆ. ಜತೆಗೆ ಒಳ್ಳೆಯ ವಿಚಾರವನ್ನು ಮೋದಿ ಅವರು ಪ್ರಶಂಸಿರುವುದು, ವಿಶೇಷ ಎನಿಸಿರುವವನ್ನು ಸಂಪರ್ಕ ಮಾಡಿರುವುದು ಈಗಾಗಲೇ ತಮಗೆ ಗೊತ್ತಿದೆ ಎಂದರು.
44
<p>ಮನ್ ಕೀ ಬಾತ್ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತೋರುತ್ತದೆ. ಸ್ವಾತಂತ್ರ್ಯಾನಂತರ ಇಂತಹ ಪ್ರಯತ್ನ ಮೋದಿ ಅವರಿಂದ ನಡೆಯುತ್ತಿದೆ. ಮೋದಿ ಸಾಮಾನ್ಯ ನಾಗರಿಕರನ್ನು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.</p>
ಮನ್ ಕೀ ಬಾತ್ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತೋರುತ್ತದೆ. ಸ್ವಾತಂತ್ರ್ಯಾನಂತರ ಇಂತಹ ಪ್ರಯತ್ನ ಮೋದಿ ಅವರಿಂದ ನಡೆಯುತ್ತಿದೆ. ಮೋದಿ ಸಾಮಾನ್ಯ ನಾಗರಿಕರನ್ನು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
Latest Videos