ಶಿವ​ಮೊ​ಗ್ಗ​ದಲ್ಲಿ ಮಾಲ್ಗುಡಿ ಡೇಸ್‌ ರೈಲ್ವೆ ಮ್ಯೂಸಿಯಂ

First Published 9, Aug 2020, 9:31 AM

ಶಿವಮೊಗ್ಗ(ಆ.09):  ಲೇಖಕ ಆರ್‌.ಕೆ.ನಾರಾಯಣ್‌ ಅವರ ‘ಮಾಲ್ಗುಡಿ ಡೇಸ್‌’ ಕೃತಿ ಆಧಾರಿತ ಧಾರವಾಹಿಯಲ್ಲಿ ಬಳಕೆಯಾಗಿದ್ದ ಅರಸಾಳು ಹಳೆ ರೈಲ್ವೆ ನಿಲ್ದಾಣವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

<p>ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ಅನ್ನು ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ&nbsp;</p>

ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ಅನ್ನು ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ 

<p>ಶಿವಮೊಗ್ಗದ ಮುಖ್ಯ ರೈಲು ನಿಲ್ದಾಣದ ಲಿಫ್ಟ್‌ ಹಾಗೂ ಅರಸಾಳು ರೈಲ್ವೆ ನಿಲ್ದಾಣ ಮೂಲಸೌಕರ್ಯಗಳು, ಮಾಲ್ಗುಡಿ ಮ್ಯೂಸಿಯಂ (ಸ್ಟೇನ್‌ ಬಿಲ್ಡಿಂಗ್‌, ಮ್ಯೂಸಿಯಂ ಬಿಲ್ಡಿಂಗ್‌) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್‌ ಫಾರ್ಮ್‌ ಕಾಮಗಾರಿಗಳನ್ನು ವರ್ಚುವಲ್‌ ವೇದಿಕೆಯ ಮೂಲಕ ಬೆಳಗಾವಿ ಕಚೇರಿಯಿಂದಲೇ ಉದ್ಘಾಟಿಸಿದ ಸುರೇಶ್‌ ಅಂಗಡಿ&nbsp;</p>

ಶಿವಮೊಗ್ಗದ ಮುಖ್ಯ ರೈಲು ನಿಲ್ದಾಣದ ಲಿಫ್ಟ್‌ ಹಾಗೂ ಅರಸಾಳು ರೈಲ್ವೆ ನಿಲ್ದಾಣ ಮೂಲಸೌಕರ್ಯಗಳು, ಮಾಲ್ಗುಡಿ ಮ್ಯೂಸಿಯಂ (ಸ್ಟೇನ್‌ ಬಿಲ್ಡಿಂಗ್‌, ಮ್ಯೂಸಿಯಂ ಬಿಲ್ಡಿಂಗ್‌) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್‌ ಫಾರ್ಮ್‌ ಕಾಮಗಾರಿಗಳನ್ನು ವರ್ಚುವಲ್‌ ವೇದಿಕೆಯ ಮೂಲಕ ಬೆಳಗಾವಿ ಕಚೇರಿಯಿಂದಲೇ ಉದ್ಘಾಟಿಸಿದ ಸುರೇಶ್‌ ಅಂಗಡಿ 

<p>ಈ ನೆನಪಿಗಾಗಿ 25 ಲಕ್ಷ ವೆಚ್ಚದಲ್ಲಿ ಹಳೆಯ ನಿಲ್ದಾಣವನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.</p>

ಈ ನೆನಪಿಗಾಗಿ 25 ಲಕ್ಷ ವೆಚ್ಚದಲ್ಲಿ ಹಳೆಯ ನಿಲ್ದಾಣವನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

<p>‘ಮಾಲ್ಗುಡಿ ಡೇಸ್‌’ ಧಾರವಾಹಿಯಲ್ಲಿ ಅರಸಾಳು ರೈಲ್ವೆ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ.&nbsp;</p>

‘ಮಾಲ್ಗುಡಿ ಡೇಸ್‌’ ಧಾರವಾಹಿಯಲ್ಲಿ ಅರಸಾಳು ರೈಲ್ವೆ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ. 

loader