- Home
- Karnataka Districts
- 513 ಕಲಾವಿದರು, 30 ಕಲಾಪ್ರಕಾರಗಳೊಂದಿಗೆ 'ಸೀತಾಚರಿತಂ': ತ್ರೇತಾಯುಗಕ್ಕೆ ಕರೆದೊಯ್ದ ವಿಶಿಷ್ಟ ನೃತ್ಯ ಪ್ರದರ್ಶನ
513 ಕಲಾವಿದರು, 30 ಕಲಾಪ್ರಕಾರಗಳೊಂದಿಗೆ 'ಸೀತಾಚರಿತಂ': ತ್ರೇತಾಯುಗಕ್ಕೆ ಕರೆದೊಯ್ದ ವಿಶಿಷ್ಟ ನೃತ್ಯ ಪ್ರದರ್ಶನ
ರಾಮಾಯಣ ಕೇಳಿದ್ದೀವಿ, ಮಾಧ್ಯಮ, ವೇದಿಕೆಯ ಮೇಲೆ ಅದರ ಪರಿಕಲ್ಪನೆ ನೋಡಿದ್ದೀವಿ. ಆದರೆ ಈ ನೃತ್ಯ ರೂಪಕ ಸೀತೆಯ ಬಗೆಗಿನ ಮತ್ತೊಂದು ದೃಷ್ಟಿಕೋನವೇ ಮೂಡಿಸಿದ್ದು ನಿಜ.
15

Image Credit : Asianet News
ಪ್ರತಿ ಹೆಣ್ಣು ಮಗಳಿಗೂ ತನ್ನ ಬದುಕು ಕಟ್ಟಿಕೊಳ್ಳುವ, ಜವಾಬ್ದಾರಿ ನಿಭಾಯಿಸುವ, ಉನ್ನತ ಗುರಿಗಾಗಿ ತ್ಯಾಗ ಮಾಡುವ ಮಹತ್ತರ ಯೋಚನೆಗಳಿಗೆ ಮಾದರಿ ಸೀತಾದೇವಿ!
25
Image Credit : Asianet News
ರಾಮಾಯಣ ಕೇಳಿದ್ದೀವಿ, ಮಾಧ್ಯಮ, ವೇದಿಕೆಯ ಮೇಲೆ ಅದರ ಪರಿಕಲ್ಪನೆ ನೋಡಿದ್ದೀವಿ. ಆದರೆ ಈ ನೃತ್ಯ ರೂಪಕ ಸೀತೆಯ ಬಗೆಗಿನ ಮತ್ತೊಂದು ದೃಷ್ಟಿಕೋನವೇ ಮೂಡಿಸಿದ್ದು ನಿಜ.
35
Image Credit : Asianet News
'ಸೀತಾಚರಿತಂ' ಆರ್ಟ್ ಆಫ್ ಲಿವಿಂಗ್‌ನ ವರ್ಲ್ಡ್ ಫೋರಂ ಫಾರ್ ಆರ್ಟ್ ಮತ್ತು ಕಲ್ಚರ್‌ನ ನಿರ್ದೇಶಕಿ ಶ್ರೀವಿದ್ಯಾ ವರ್ವ್ಹಸ್ವಿ ಈ ಅಭೂತ ಪೂರ್ವ ನೃತ್ಯ ರೂಪಕದ ಬರಹಗಾರ್ತಿ, ನಿರ್ದೇಶಕಿ!
45
Image Credit : Asianet News
513 ಕಲಾವಿದರು, 30 ಕಲಾಪ್ರಕಾರಗಳನ್ನ ಒಳಗೊಂಡ ಈ ಪ್ರದರ್ಶನ ರಂಗಮಂದಿರ ಮಾತ್ರವಲ್ಲದೆ ನಮ್ಮನ್ನೇ ತ್ರೇತಾಯುಗದ ಅಯೋಧ್ಯೆಯ ಮಣ್ಣಿಗೆ ಕರೆದುಕೊಂಡು ಹೋಯಿತು!
55
Image Credit : Asianet News
ರೂಪಕದ ಎಲ್ಲ ಪಾತ್ರಧಾರಿಗಳೂ ಚಂದವಾಗಿ ಪ್ರಸ್ತುತಪಡಿಸಿದರು. ಸೀತೆಯ ಮತ್ತು ರಾವಣನ ಪಾತ್ರಗಳು ಮಾತ್ರ ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಸೀತಾಚರಿತಂ ಒಂದು 'ಅನುಭವ' ಬದುಕಿಗೊಂದು ಅನುಭವ.
Latest Videos