ಯಾದಗಿರಿ: ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠತ್ಯಾಗ

First Published Feb 7, 2021, 3:46 PM IST

ಯಾದಗಿರಿ(ಫೆ.07): ಜಿಲ್ಲೆಯ ಸುರಪುರ ತಾಲೂಕಿನ ನಗನೂರನ ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಶರಣರು ಪೀಠಾಧಿಪತಿ, ಅರ್ಚಕ ಹಾಗೂ ‌ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.