- Home
- Karnataka Districts
- ಕೊರೋನಾ ಭೀತಿ: ಅನಾಥಾಶ್ರಮದಲ್ಲಿ ರೌಡಿಶೀಟರ್ ಪ್ರದೀಪ್ ಎಂಟಮಾನ್ ಬರ್ತಡೇ, ಮಕ್ಕಳ ಎದೆಯಲ್ಲಿ ಢವ..ಢವ...!
ಕೊರೋನಾ ಭೀತಿ: ಅನಾಥಾಶ್ರಮದಲ್ಲಿ ರೌಡಿಶೀಟರ್ ಪ್ರದೀಪ್ ಎಂಟಮಾನ್ ಬರ್ತಡೇ, ಮಕ್ಕಳ ಎದೆಯಲ್ಲಿ ಢವ..ಢವ...!
ವಿಜಯಪುರ(ಜು.02): ಮಹಾಮಾರಿ ಕೊರೋನಾ ಆತಂಕದ ಮಧ್ಯೆ, ಸಾಮಾಜಿಕ ಅಂತರ ಉಲ್ಲಂಘಿಸಿ ಮಾಜಿ ಪ.ಪಂ ಸದಸ್ಯ, ಭೀಮಾತೀರದ ರೌಡಿ ಶೀಟರ್ ಪ್ರದೀಪ್ ಎಂಟಮಾನ್ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಿನ್ನೆ(ಬುಧವಾರ) ನಡೆದಿದೆ.
17

ಕೊರೋನಾಆರ್ಭಟದ ನಡುವೆ ಬರ್ತಡೇ ಪಾರ್ಟಿ ಮಾಡಿ ಯಡವಟ್ಟು ಮಾಡಿಕೊಂಡ ರೌಡಿ ಶೀಟರ್ ಪ್ರದೀಪ್ ಎಂಟಮಾನ್

27

ದೇವರಹಿಪ್ಪರಗಿ ಪಟ್ಟಣದ "ನಮ್ಮೂರು ನಮ್ಮ ಮಕ್ಕಳ ಧಾಮ" ಅನಾಥಾಶ್ರಮದಲ್ಲಿ ಬರ್ತಡೇ ಆಚರಿಸಿಕೊಂಡ ಪ್ರದೀಪ್ ಎಂಟಮಾನ್

37

ಆಲಮೇಲದ ಮಾಜಿ ಪ.ಪಂ ಸದಸ್ಯ, ರೌಡಿ ಶೀಟರ್ ಪ್ರದೀಪ್ ಎಂಟಮಾನ್ ಹುಟ್ಟುಹಬ್ಬ ಆಚರಣೆ

47

ಅನಾಥಾಶ್ರಮದ ಮುಖ್ಯಸ್ಥರಿಗೆ ಮಾಹಿತಿ ನೀಡದೆ ಬಂದು ಹುಟ್ಟುಹಬ್ಬ ಆಚರಣೆ

57

ಅನಾಥಾಶ್ರಮದ ಮಕ್ಕಳಿಗೆ ಕೊರೋನಾ ಅಂಟಿದ್ರೆ ಯಾರು ಹೊಣೆ..? ರೌಡಿ ಶೀಟರ್ ಮಾಡಿದ ಯಡವಟ್ಟಿಗೆ ಆತಂಕದಲ್ಲಿ ಅನಾಥಾಶ್ರಮದ ಮಕ್ಕಳು

67

ತನ್ನ ಸಹಚರರು, ಜನರನ್ನ ಗುಂಪುಗೂಡಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ರೌಡಿಶೀಟರ್ ಪ್ರದೀಪ ಎಂಟಮಾನ್

77

ಸಾಮಾಜಿಕ ಅಂತರ ಉಲ್ಲಂಘಿಸಿ ನಡೆದ ಬರ್ತಡೇ ಪಾರ್ಟಿ

Latest Videos