ಸೇವೆಯಿಂದ ASI ನಿವೃತ್ತಿ: ಕುದುರೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಸಿಬ್ಬಂದಿ

First Published Jun 3, 2020, 11:37 AM IST

ವಿಜಯಪುರ(ಜೂ.03):  ಸೇವೆಯಿಂದ ನಿವೃತ್ತಿ ಹೊಂದಿದ ಎಎಸ್‌ಐ ವೊಬ್ಬರಿಗೆ ಕೊರೊನಾ ವಾರಿಯರ್ ಕುದುರೆಯ ಮೇಲೆ ಮೆರವಣಿಗೆ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಟ್ಟ ಕೊಟ್ಟ ಘಟನೆ ನಗರದಲ್ಲಿ ನಡೆದಿದೆ. ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಬಿ. ಸಿ. ಧುಮಗೊಂಡ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.