- Home
- Karnataka Districts
- ಕ್ರೈಂ ಕೇಸ್ ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದ ಜಾನಿ ಇನ್ನಿಲ್ಲ: ಅಗಲಿದ ಸಹೋದ್ಯೋಗಿಗೆ ಕಂಬನಿ ಮಿಡಿದ ಇತರೆ ಶ್ವಾನಗಳು..!
ಕ್ರೈಂ ಕೇಸ್ ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದ ಜಾನಿ ಇನ್ನಿಲ್ಲ: ಅಗಲಿದ ಸಹೋದ್ಯೋಗಿಗೆ ಕಂಬನಿ ಮಿಡಿದ ಇತರೆ ಶ್ವಾನಗಳು..!
ಹಾವೇರಿ(ಜೂ.14): ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲಾ ಶ್ವಾನದಳದಲ್ಲಿದ್ದ ಏಳು ವರ್ಷದ ಜಾನಿ ಎಂಬ ಹೆಸರಿನ ಶ್ವಾನ ಶನಿವಾರ ಸಾವನ್ನಪ್ಪಿದೆ. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಜಾನಿ ಅಂತ್ಯಕ್ರಿಯೆ ನೆರವೇರಿದೆ.
14

<p>60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದ ಜಾನಿ ಸಾವು </p>
60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದ ಜಾನಿ ಸಾವು
24
<p>ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಜಾನಿ ಅಂತ್ಯಕ್ರಿಯೆ </p>
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಜಾನಿ ಅಂತ್ಯಕ್ರಿಯೆ
34
<p>ಈ ವೇಳೆ ಅಗಲಿದ ಸಹೋದ್ಯೋಗಿ ಶ್ವಾನಕ್ಕೆ ಕಂಬನಿ ಮಿಡಿದ ಇತರೆ ಶ್ವಾನಗಳು</p>
ಈ ವೇಳೆ ಅಗಲಿದ ಸಹೋದ್ಯೋಗಿ ಶ್ವಾನಕ್ಕೆ ಕಂಬನಿ ಮಿಡಿದ ಇತರೆ ಶ್ವಾನಗಳು
44
<p>ಶಾಸೊತ್ರೕಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ ಪೊಲೀಸ್ ಇಲಾಖೆ</p>
ಶಾಸೊತ್ರೕಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ ಪೊಲೀಸ್ ಇಲಾಖೆ
Latest Videos