ಮಹಿಳಾ ದಿನಾಚರಣೆಯ ಸ್ಪೆಷಲ್: ಸೊಲ್ಲಾಪುರ-ಧಾರವಾಡ ರೈಲಿನ ಮಹಿಳಾ ಸಿಬ್ಬಂದಿಯ ಕೆಲ ಫೋಟೋಸ್
ಹುಬ್ಬಳ್ಳಿ[ಮಾ.08]: ಮಹಿಳಾ ದಿನಾಚರಣೆಯ ಪ್ರಯುಕ್ತ ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ರೈಲು ಚಾಲನೆಯಿಂದ ಹಿಡಿದು ಎಲ್ಲ ಕೆಲಸವನ್ನ ಮಹಿಳೆಯರೆ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಗಳ ರೈಲಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಚಾಲನೆ ನೀಡಿದ್ದಾರೆ.
14

ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಯಿಂದ ಕೆಲಸ ಕಾರ್ಯ
ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಯಿಂದ ಕೆಲಸ ಕಾರ್ಯ
Add Asianetnews Kannada as a Preferred Source

24
ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟ ಸೊಲ್ಲಾಪುರ ಧಾರವಾಡ ರೈಲು
ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಟ ಸೊಲ್ಲಾಪುರ ಧಾರವಾಡ ರೈಲು
34
ರೈಲು ಚಾಲನೆಯಿಂದ ಹಿಡಿದು ಎಲ್ಲ ಕೆಲಸ ಮಾಡಿದ ಮಹಿಳೆಯರು
ರೈಲು ಚಾಲನೆಯಿಂದ ಹಿಡಿದು ಎಲ್ಲ ಕೆಲಸ ಮಾಡಿದ ಮಹಿಳೆಯರು
44
ಮಹಿಳಾ ಸಿಬ್ಬಂದಿಗಳ ರೈಲಿಗೆ ಚಾಲನೆ ನೀಡಿದ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್
ಮಹಿಳಾ ಸಿಬ್ಬಂದಿಗಳ ರೈಲಿಗೆ ಚಾಲನೆ ನೀಡಿದ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್
Latest Videos