ಮಹಿಳೆಯರ ಸೀರೆ ಓಟದ ಸ್ಪರ್ಧೆಯ ಕೆಲ ಫೋಟೋಸ್

First Published 1, Mar 2020, 2:17 PM IST

ಧಾರವಾಡ(ಮಾ.01):  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಧಾರವಾಡದಲ್ಲಿ ಮಹಿಳೆಯರು ಸೀರೆ ಓಟದ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಹಿಳಾ ಘಟಕ ಮತ್ತು ಜೈನ್ ಸ್ಟುಡಿಯೋ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. 

ಸೀರೆಯಲ್ಲಿಯೇ ಓಡುವ ಮೂಲಕ ಗಮನ ಸೆಳೆದ ನಾರಿಯರು

ಸೀರೆಯಲ್ಲಿಯೇ ಓಡುವ ಮೂಲಕ ಗಮನ ಸೆಳೆದ ನಾರಿಯರು

ಕೆಸಿಡಿ ಕಾಲೇಜ್ ಆವರಣದಿಂದ ಕಲಾಭವನದವೆರೆಗೆ ನಡೆದ ಓಟದ ಸ್ಪರ್ಧೆ

ಕೆಸಿಡಿ ಕಾಲೇಜ್ ಆವರಣದಿಂದ ಕಲಾಭವನದವೆರೆಗೆ ನಡೆದ ಓಟದ ಸ್ಪರ್ಧೆ

ರನ್ನಿಂಗ್‌ಗೂ‌ ಮುನ್ನ ವಾರ್ಮಪ್‌ಗಾಗಿ ಮಹಿಳೆಯರಿಂದ ಡ್ಯಾನ್ಸ್‌

ರನ್ನಿಂಗ್‌ಗೂ‌ ಮುನ್ನ ವಾರ್ಮಪ್‌ಗಾಗಿ ಮಹಿಳೆಯರಿಂದ ಡ್ಯಾನ್ಸ್‌

ಓಟದ ಸ್ಪರ್ಧೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರೂ ಪಾಲ್ಗೊಂಡಿದ್ದರು

ಓಟದ ಸ್ಪರ್ಧೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರೂ ಪಾಲ್ಗೊಂಡಿದ್ದರು

loader