ಲಾಕ್‌ಡೌನ್‌ ಎಫೆಕ್ಟ್‌: ಊರು ಸೇರದೆ ಗೂಡ್ಸ್‌ ವಾಹನದಲ್ಲೇ ಬಾಣಂತಿ ವಾಸ, ಪುಟ್ಟ ಕಂದಮ್ಮನ ಆರೈಕೆ..!

First Published 4, May 2020, 10:04 AM

ಧಾರವಾಡ(ಮೇ.04): ಲಾಕ್‌ಡೌನ್‌ನಿಂದ ಅಲೆಮಾರಿಗಳ ಬದುಕು ಅಕ್ಷರಶಹಃ ಬೀದಿಗೆ ಬಿದ್ದಿದೆ. ಹೌದು, ಎರಡು ವಾರದ ಬಾಣಂತಿ ತಮ್ಮೂರಿಗೆ ಮರಳಲು ಆಗದೆ ಗೂಡ್ಸ್‌ ವಾಹನದಲ್ಲಿಯೇ ಹಸುಗೂಸನ್ನು ಇಟ್ಟುಕೊಂಡು ವಾಸಿಸುತ್ತಿರುವ ಘಟನೆ ಜಿಲ್ಲೆಯ ಬಣದೂರು ಗ್ರಾಮದಲ್ಲಿ ನಡೆದಿದೆ.

ಊರೂರು ಅಲೆದಾಡಿ ಕುಟುಂಬಗಳ ವಂಶಾವಳಿ ಮಾಹಿತಿ ನೀಡುವ ಹೆಳವರ ಕುಟುಂಬಗಳು ಬಣದೂರು ಗ್ರಾಮದಲ್ಲಿ ಲಾಕ್‌

ಪರಿಚಯಸ್ಥರ ಭೇಟಿಗೆ ಬಂದಿದ್ದ ಹಾವೇರಿ ಮೂಲದ ಸರಸ್ವತಿ ಹಾಗೂ ಅವರ ತಾಯಿ ಬಸಮ್ಮ ಎಂಬುವರು ತೊಂದರೆಯಲ್ಲಿ ಸಿಲುಕಿದ್ದಾರೆ

ಗೂಡ್ಸ್‌ ವಾಹನವನ್ನೇ ಮನೆ ಮಾಡಿಕೊಂಡು ಅದರಲ್ಲೇ ಹಸುಗೂಸನ್ನು ಪಾಲನೆ ಮಾಡುತ್ತಿರುವ ಸರಸ್ವತಿ

ಮುಂಚೆ ಉಳಿದ ಹೆಳವರೊಂದಿಗೆ ಬಂದ ಸರಸ್ವತಿ ಬಣದೂರು ಗ್ರಾಮದ ಹೊರ ವಲಯದಲ್ಲಿ ಟೆಂಟ್‌ ಹಾಕಿದ್ದರು

ಇನ್ನೇನು ತಮ್ಮ ತಮ್ಮ ಊರು ಸೇರಬೇಕು ಎನ್ನುವಾಗಲೇ ಕೊರೋನಾದಿಂದಾಗಿ ದೇಶಾದ್ಯಂತ ಲಾಕ್‌ಡೌನ್‌ ಜಾರಿ

ಕಳೆದ ಎರಡು ವಾರದ ಹಿಂದಷ್ಟೇ ಸರಸ್ವತಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ

ಮರಳಿ ಬಣದೂರಿಗೆ ಬಂದ ಬಾಣಂತಿ ಹಾಗೂ ಕೂಸಿಗೆ ಮನೆಯ ಆಶ್ರಯವಿಲ್ಲದ್ದಕ್ಕೆ ಗೂಡ್ಸ್‌ ಗಾಡಿಯಲ್ಲಿಯೇ ಆಶ್ರಯ ಪಡೆಯುವಂತಾಗಿದೆ

ಸರಸ್ವತಿಯ ಪತಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಲಾಕ್‌ ಆಗಿದ್ದು, ಬಸ್‌ ಹಾಗೂ ಇತರ ವಾಹನದ ವ್ಯವಸ್ಥೆ ಇಲ್ಲದೇ ಬರಲಾಗುತ್ತಿಲ್ಲ

loader