ಮಂತ್ರಾಲಯದಲ್ಲಿ ಶ್ರೀಗುರುವೈಭವೋತ್ಸವದ ಕೆಲ ಫೋಟೋಸ್

First Published 2, Mar 2020, 2:36 PM IST

ರಾಯಚೂರು[ಮಾ.02]: ಮಂತ್ರಾಲಯದಲ್ಲಿ ಶ್ರೀಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆದಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 425 ನೇ ವರ್ಧಂತೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆದಿದೆ. 

ಮಂತ್ರಾಲಯದಲ್ಲಿ ನಡೆದ ಶ್ರೀಗುರುಸಾರ್ವಭೌಮರ 425 ನೇ ವರ್ಧಂತೋತ್ಸವ

ವರ್ಧಂತೋತ್ಸವ ನಿಮಿತ್ತ ರಾಯರ ಮೂಲಬೃಂದಾವನಕ್ಕೆ ವಿಶೇಷ ಪೂಜೆ-ಪುನಸ್ಕಾರ

ತಿರುಪತಿ ತಿರುಮಲ ದೇವಸ್ಥಾನದಿಂದ ತಂದ ಶ್ರೀನಿವಾಸಶೇಷವಸ್ತ್ರ ಸ್ವೀಕರಿಸಿದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು

ಮೆರವಣಿಗೆ ಮೂಲಕ ರಾಯರ ಮೂಲಬೃಂದಾವನಕ್ಕೆ ಶ್ರೀನಿವಾಸಶೇಷವಸ್ತ್ರ ಸಮರ್ಪಣೆ

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಮಂತ್ರಾಲಯಕ್ಕೆ ಆಗಮಿಸಿದ ಭಕ್ತರು

ಶ್ರೀಗುರುಸಾರ್ವಭೌಮರ ವರ್ಧಂತೋತ್ಸವವನ್ನ ಕಣ್ತುಂಬಿಕೊಟ್ಟ ರಾಯರ ಭಕ್ತರು

ಶ್ರೀಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ನಡೆದ ಅದ್ದೂರಿ ರಥೋತ್ಸವ

ಗುರುವೈಭವೋತ್ಸವದ ಕೊನೆ ದಿನ ನಿಮಿತ್ತ ಶ್ರೀಮಠದಲ್ಲಿ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು

ತಮಿಳುನಾಡಿನ ನಾದಹಾರ ಟ್ರಸ್ಟ್‌ನ ಕಲಾವಿದರಿಂದ ವಿವಿಧ ಸಂಗೀತ ವಾದ್ಯಗಳು ಗಾಯನದ ಮೂಲಕ ರಾಯರ ಸೇವೆ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಗಣ್ಯರಿಗೆ ಶ್ರೀಮಠದಿಂದ ಸನ್ಮಾನ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ

loader