ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಕೊಪ್ಪಳ ಪೊಲೀಸರು..!
ಕೊಪ್ಪಳ(ಏ.23): ಇಂದಿನಿಂದ ರಾಜ್ಯಾದ್ಯಂತ ಸ್ವಲ್ಪ ಮಟ್ಟಿಗೆ ಲಾಕ್‌ಡೌನ್ ಸಡಿಲಿಕೆ ಆಗಿದೆ. ಆದರೆ, ಇದನ್ನೆ ನೆಪವಾಗಿಟ್ಟುಕೊಂಡು ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ವಿನೂತನವಾಗಿ ಶಿಕ್ಷೆ ಕೊಟ್ಟ ಘಟನೆ ಇಂದು(ಗುರುವಾರ) ನಡೆದಿದೆ. ಹೌದು, ಅನಗತ್ಯವಾಗಿ ಮನೆಯಿಂದ ಆಚೆ ಬಂದವರಿಗೆ ಪೊಲೀಸರು ಸ್ಪೆಷಲ್ ಪಿಪಿಇ ಕಿಟ್ ಹಾಕಿದ್ದಾರೆ.
15

ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಹೊರಗಡೆ ಬಂದವರಿಗೆ ವಿನೂತನ ಶಿಕ್ಷೆ ಕೊಟ್ಟ ಕೊಪ್ಪಳದ ಪೊಲೀಸರು

25

ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಆರಕ್ಷಕರು

35

ಗೋಣಿ ಚೀಲದಿಂದ ಮಾಡಿ ಸ್ಪೆಷಲ್ ಪಿಪಿಇ ಕಿಟ್ ಹಾಕಿ ಬಿಸಿಲಲ್ಲಿ ನಿಲ್ಲಿಸಿದ ಪೊಲೀಸರು

45

ಸ್ಪೆಷಲ್ ಪಿಪಿಇ ಕಿಟ್ ತೊಟ್ಟವರಿಗೆ ಕೊರೋನಾ ವೈರಸ್ ಬಗ್ಗೆ ತಿಳಿವಳಿಕೆ ಹೇಳಿದ ಪೊಲೀಸ್ ಅಧಿಕಾರಿಗಳು

55

ಮನೆಯಿಂದ ಅನಗತ್ಯವಾಗಿ ಹೊರಗಡೆ ಬರುವವರನ್ನ ಹಿಡಿಯುತ್ತಿರುವ ಪೊಲೀಸರು

Latest Videos