ಮಾಸ್ಕ್ ಧರಿಸಿಯೇ ಪೋಸ್ ಕೊಟ್ಟ ಜೋಡಿ, ಕೊರೋನಾ ಫೋಟೋ ಶೂಟ್‌ ನೋಡಿ

First Published 15, Mar 2020, 11:32 AM IST

ಒಂದೆಡೆ ಕೊರೋನಾ ಭೀತಿಯಿಂದ ಸಾರ್ವಜನಿಕರು ಹೊರಬರಲು ಹೆದರುತ್ತಿದ್ದರೆ, ಮತ್ತೊಂದೆಡೆ ನೂತನ ಜೋಡಿಯೊಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ಮಾಸ್ಕ್‌ ಧರಿಸಿಕೊಂಡು ಪ್ರೀ​-ವೆಡ್ಡಿಂಗ್‌ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ಇಲ್ಲಿವೆ ಫೋಟೋಸ್

ಕೊರೋನಾ ಭೀತಿ ಹಿನ್ನೆಲೆ ಸಾಂದರ್ಭಿಕವಾಗಿ ಮಾಸ್ಕ್‌ ಧರಿಸಿ ಫೋಟೋ ಶೂಟ್ ಮಾಡಿದ ಜೋಡಿ

ಮಾಸ್ಕ್‌ ಧರಿಸಿಯೇ ವಿವಿಧ ಫೋಸ್‌ ಕೊಟ್ಟರು

ಮಾಸ್ಕ್‌ ಧರಿಸಿಯೇ ವಿವಿಧ ಫೋಸ್‌ ಕೊಟ್ಟರು

ಈ ದಿನಗಳಲ್ಲಿ ಕೊರೋನಾ ಹೆಚ್ಚು ಸುದ್ದಿಯಲ್ಲಿದ್ದು ಅದನ್ನೇ ಫೋಟೋ ಶೂಟ್ ಕಾನ್ಸೆಪ್ಟ್ ಮಾಡಿಕೊಳ್ಳಲಾಗಿದೆ.

ಮಾಸ್ಕ್‌ನಲ್ಲಿ ಮಾಸ್‌ ಪೋಸ್..!

ಮಾಸ್ಕ್‌ನಲ್ಲಿ ಮಾಸ್‌ ಪೋಸ್..!

ತಮ್ಮ ವೆಡ್ಡಿಂಗ್‌ ಫೋಟೋ ಶೂಟ್‌ನ ಜೊತೆಗೆ ಮಾಸ್ಕ್‌ ಧರಿಸಿಕೊಂಡು ಕೆಲವೊಂದು ಫೋಟೋಗಳನ್ನು ತೆಗೆಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಸದ್ಯದಲ್ಲಿಯೇ ಹಸೆಮಣೆ ಏರಲು ಸಿದ್ಧವಾಗಿರುವ ಈ ಜೋಡಿ, ಅರಮನೆಯ ದಕ್ಷಿಣ ದ್ವಾರದ ಶ್ರೀ ಚಾಮರಾಜ ಒಡೆಯರ್‌ ವೃತ್ತದಲ್ಲಿ ಮಾಸ್ಕ್‌ ಹಾಕಿಕೊಂಡು ಫೋಟೋಗೆ ಫೋಸು ನೀಡಿದ್ದಾರೆ.

ಕ್ಯಾಮೆರಾಮೆನ್‌ಗಳ ಜೊತೆ ಜೋಡಿ

ಕ್ಯಾಮೆರಾಮೆನ್‌ಗಳ ಜೊತೆ ಜೋಡಿ

ಕೊರೋನಾ ಎಲ್ಲೆಡೆ ವ್ಯಾಪಿಸುತ್ತಿದ್ದು ಮದುವೆಗಳನ್ನೂ ಸರಳವಾಗಿ ನಡೆಸಲಾಗುತ್ತಿದೆ.

ವಿಶೇಷ ಕಾನ್ಸೆಪ್ಟ್ ಇಟ್ಟು ಫೋಟೋ ಶೂಟ್ ಮಾಡಿದ ತಂಡ

ವಧು ವರ ಇಬ್ಬರೂ ಮಾಸ್ಕ್ ಧರಿಸಿಕೊಂಡಿರುವುದು

ವಧು ವರ ಇಬ್ಬರೂ ಮಾಸ್ಕ್ ಧರಿಸಿಕೊಂಡಿರುವುದು

ಮೈಸೂರಿನಲ್ಲಿ ಫೋಟೋ ಶೂಟ್ ನಡೆದಿದೆ

ಮೈಸೂರಿನಲ್ಲಿ ಫೋಟೋ ಶೂಟ್ ನಡೆದಿದೆ

loader