ಆಟೋ ಬಿಟ್ರು ಶಾಸಕ ತನ್ವೀರ್‌ಸೇಠ್..! ನೋಡಿ ಫೋಟೋಸ್

First Published 27, Feb 2020, 2:54 PM

ಮಾರಣಾಂತಿಕ ಹಲ್ಲೆ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ತನ್ವೀರ್ ಸೇಠ್ ಆಟೋ ಚಲಾಯಿಸಿದ್ದಾರೆ. ಫೋಟೋಸ್ ಇಲ್ಲಿದೆ ನೋಡಿ.

ಹಿರಿಯರೊಬ್ಬರು ಶಾಸಕರನ್ನು ಮಾತನಾಡಿಸುತ್ತಿರುವುದು

ಹಿರಿಯರೊಬ್ಬರು ಶಾಸಕರನ್ನು ಮಾತನಾಡಿಸುತ್ತಿರುವುದು

ಮಾರಣಾಂತಿಕ ಹಲ್ಲೆ ನಂತರ ಇದೇ ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಮಗುವನ್ನು ಎತ್ತಿ ಮುದ್ದಾಡಿದ ಶಾಸಕ

ಮಾರಣಾಂತಿಕ ಹಲ್ಲೆ ನಂತರ ಇದೇ ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಮಗುವನ್ನು ಎತ್ತಿ ಮುದ್ದಾಡಿದ ಶಾಸಕ

ಆಟೋ ಡ್ರೈವರ್ ಆದ ಶಾಸಕ ತನ್ವೀರ್ ಸೇಠ್

ಆಟೋ ಡ್ರೈವರ್ ಆದ ಶಾಸಕ ತನ್ವೀರ್ ಸೇಠ್

ಶಾಸಕ ತನ್ವೀರ್ ಸೇಠ್ ಪಾಲಿಕೆಯ ಅನುದಾನದಡಿ ಫಲನುಭಾವಿಗಳಿಗೆ ಆಟೋ ವಿತರಿಸಿದ್ದಾರೆ.

ಶಾಸಕ ತನ್ವೀರ್ ಸೇಠ್ ಪಾಲಿಕೆಯ ಅನುದಾನದಡಿ ಫಲನುಭಾವಿಗಳಿಗೆ ಆಟೋ ವಿತರಿಸಿದ್ದಾರೆ.

ಆಟೋ ಪಡೆದ ಫಲಾನುಭವಿಗಳೊಂದಿಗೆ ತನ್ವೀರ್ ಸೇಠ್‌

ಆಟೋ ಪಡೆದ ಫಲಾನುಭವಿಗಳೊಂದಿಗೆ ತನ್ವೀರ್ ಸೇಠ್‌

ಆಟೋ ಕೀ ವಿತರಿಸಿ ಸಾರ್ವಜನಿಕರೊಂದಿಗೆ ಬೆರೆತರು

ಆಟೋ ಕೀ ವಿತರಿಸಿ ಸಾರ್ವಜನಿಕರೊಂದಿಗೆ ಬೆರೆತರು

ಫಲಾನುಭವಿಯನ್ನು ಆತ್ಮೀಯವಾಗಿ ಮಾತನಾಡಿಸುತ್ತಿರುವ ಶಾಸಕ

ಫಲಾನುಭವಿಯನ್ನು ಆತ್ಮೀಯವಾಗಿ ಮಾತನಾಡಿಸುತ್ತಿರುವ ಶಾಸಕ

loader