ಗಾರ್ಡನ್‌ ಸಿಟಿ ಎಂದಿದ್ದು ಸುಮ್ಮನೆಯಲ್ಲ, ಬೆಂಗಳೂರಿನ ಚಂದವನ್ನೊಮ್ಮೆ ನೋಡಿ

First Published 15, Apr 2020, 2:40 PM

ಬೆಂಗಳೂರನ್ನು ಗಾರ್ಡನ್ ಸಿಟಿ ಎಂದೂ ಕರೆಯುತ್ತಾರೆ. ಸುಂದರ ಉದ್ಯಾವನಗಳಿರುವ ಬೆಂಗಳೂರಿನ ರಸ್ತೆಗಳೂ ಸದ್ಯದ ಮಟ್ಟಿಗೆ ಗಾರ್ಡನ್‌ ರೀತಿಯೇ ಕಂಗೊಳಿಸುತ್ತಿದೆ. ವಾಹನಗಳ ಓಡಾಟ, ಧೂಳು, ಮಾಲೀನ್ಯವಿಲ್ಲದೆ ನೈಸರ್ಗಿಕ ಸೌಂದರ್ಯ ಅಧ್ಬುತವಾಗಿ ಕಾಣಿಸುತ್ತಿದೆ. ಅರೆ ಇದು ನಮ್ಮ ಬೆಂಗಳೂರಾ.. ಎಂದು ಖಂಡಿತಾ ನಿಮ್ಮನ್ನು ಅಚ್ಚರಿಗೊಳಿಸುತ್ತವೆ ಈ ಫೋಟೋಸ್
ಬೆಂಗಳೂರಿನ ರಿಚ್‌ಮಂಡ್‌ ರಸ್ತೆಯಲ್ಲಿ ರಸ್ತೆಫಲಕವನ್ನೇ ಮುಚ್ಚುವಂತೆ ಆವರಿಸಿರುವ ಹಸಿರು

ಧೂಳು, ಮಾಲೀನ್ಯ ಏನೂ ಇಲ್ಲದೆ ಕಂಗೊಳಿಸುತ್ತಿರುವ ನಿಸರ್ಗ

ಕಾಗದ ಹೂವಿನ ಗಿಡ ಹೂಗಳ ಭಾರಕ್ಕೆ ರಸ್ತೆಗೆ ವಾಲಿರುವುದು. 

ವಿದೇಶದಲ್ಲಿ ಸುಂದರವಾಗಿ ಕಾಣಿಸುವ ಸ್ಟ್ರೀಟ್ ಅಲ್ಲ ಇದು. ನಮ್ಮದೇ ಬೆಂಗಳೂರು.ಒಂಟಿ ಮರದ ತುಂಬ ಪಿಂಕ್ ಹೂಗಳು

ಲಾಕ್‌ಡೌನ್ ಆಗಿರದಿದ್ದರೆ ಇಷ್ಟು ಚಂದದ ರಸ್ತೆಗಳು ನಮ್ಮಲ್ಲೂ ಇವೆ ಎಂಬುದೂ ಅರಿವಿಗೆ ಬರುತ್ತಿರಲಿಲ್ಲವೇನೋ..? ರಸ್ತೆಯ ಬದಿಗೆಲ್ಲ ಹಳದಿ ಹೂಗಳ ರಾಶಿ

ಪಿಂಕ್ ಅಥವಾ ಗ್ರೀನ್‌..? ನಡುವಲಿ ತಿಳಿ ನೀಲ..! ಇದು ನಿಸರ್ಗದ ಸಹಜ ಸೌಂದರ್ಯ

ಬಾನನ್ನೇ ಮುಚ್ಚಿವೆ ಹಸಿರು ಮರಗಳು.. ಇವೆಲ್ಲವೂ ಲಾಕ್‌ಡೌನ್ ಮಹಿಮೆ. ಮುನಿಸಿದ್ದ ಪ್ರಕೃತಿ ನಗುತ್ತಿರುವಂತಿದೆ ಅಲ್ಲವೇ..?

ಇದು ಯಾವುದೋ ದೇಶದ, ಯಾವುದೋ ಸ್ಟ್ರೀಟ್‌ನ ಎಡಿಟೆಡ್ ಫೋಟೋ ಅಲ್ಲ. ನಮ್ಮ ಬೆಂಗಳೂರಿನ ರಸ್ತೆ. ಫೋಟೋ ಶೂಟ್ ಮಾಡೋಕೆ ಇದಕ್ಕಿಂತ ಚಂದದ ಪ್ಲೇಸ್‌ ಬೇಕಾ..? ಆದರೆ ಯಾರೂ ಹೊರಬರುವಂತಿಲ್ಲ ಅಷ್ಟೇ. ಹೊರ ಬಂದರೆ ಈ ಸೌಂದರ್ಯ ಹೀಗೆ ಉಳಿಯುವುದೂ ಇಲ್ಲ

ಜನರಿಗೆ ತಡೆ, ಈಗ ಎಲ್ಲೆಲ್ಲೂ ಹಸಿರಿನಿ ನಡೆ. ಧೂಳೂ ಇಲ್ಲದ ರಸ್ತೆಗಲ್ಲಿ ಈಗ ಹೋದರೆ ಪುಷ್ಪಗಳ ಸುವಾಸನೆ ಸಿಗಬಹುದೇನೋ

ಈ ಕಲ್ಲುಬೆಂಚಿನಲ್ಲೊಮ್ಮೆ ಕೂರಬೇಕೆನಿಸಿದೆಯಾ..? ಹಸಿರು ಮಡಿಲಿನಲ್ಲಿ ನೇರಳೆ ಹೂಗಳ ಚಪ್ಪರ. ಸ್ವಲ್ಪ ಹೊತ್ತು ವಿರಮಿಸಲು ಇದ್ದಕ್ಕಿಂತ ಚಂದದ ಸ್ಥಳ ಬೇಕಾ..? ಆದರೂ ಜನ ಹೊರಬರುವಂತಿಲ್ಲ. ಲಾಕ್‌ಡೌನ್ ಅವಧಿ ಇದು. ಈಗ ನಿಸರ್ಗದ ಸಮಯ

loader