'ಕೋವಿಡ್ ಕೇರ್ ಸೆಂಟರ್‌ನಲ್ಲೂ ಆಕ್ಸಿಜನ್ ಬೆಡ್ ವ್ಯವಸ್ಥೆ’
ಬೆಂಗಳೂರು(ಏ.25): ಕೋವಿಡ್ ಆರೈಕೆ ಕೇಂದ್ರಗಳಲ್ಲೂ ಕನಿಷ್ಠ ಶೇ.10ರಷ್ಟು ಆಕ್ಸಿಜನ್ ಸೌಲಭ್ಯಯುಳ್ಳ ಹಾಸಿಗೆ ಇರುವಂತೆ ವ್ಯವಸ್ಥೆ ಮಾಡಲು ಕ್ರಮಕೈಗೊಂಡಿದ್ದೇವೆ ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.

<p>ಶನಿವಾರ ಪಶ್ಚಿಮ ವಲಯದ ದೊಮ್ಮಲೂರಿನ ವಾರ್ ರೂಂಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್</p>
ಶನಿವಾರ ಪಶ್ಚಿಮ ವಲಯದ ದೊಮ್ಮಲೂರಿನ ವಾರ್ ರೂಂಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್
<p>ಚಿಕ್ಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲ. ಅವರು ಸಣ್ಣ ಸಿಲಿಂಡರ್‌ಗಳಲ್ಲಿ ಆಕ್ಸಿಜನ್ ತುಂಬಿಕೊಂಡು ಬಂದಿರುತ್ತಾರೆ. ಈ ಹಿಂದೆ ಒಮ್ಮೆ ಒಂದು ಸಿಲಿಂಡರ್ ತುಂಬಿಕೊಂಡರೆ ಮೂರು ದಿನ ಬಳಸಬಹುದಾಗಿತ್ತು. ಈಗ ಒಂದು ದಿನದಲ್ಲಿ ಒಂದೊಂದು ಸಿಲಿಂಡರನ್ನು ಎರಡ್ಮೂರು ಬಾರಿ ತುಂಬಿಕೊಂಡು ಬರುವಂತಾಗಿದೆ. ಅದಕ್ಕಾಗಿ ಹೋಗಿ ಸಿಲಿಂಡರ್ ತುಂಬಿಸಿಕೊಂಡು ಬರುವುದು ತಡವಾಗುತ್ತಿದೆ. ಇದು ಸರಬರಾಜು ಸಮಸ್ಯೆ ಹೊರತು ಆಕ್ಸಿಜನ್ ಸಮಸ್ಯೆಯಲ್ಲ ಎಂದರು.</p>
ಚಿಕ್ಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲ. ಅವರು ಸಣ್ಣ ಸಿಲಿಂಡರ್‌ಗಳಲ್ಲಿ ಆಕ್ಸಿಜನ್ ತುಂಬಿಕೊಂಡು ಬಂದಿರುತ್ತಾರೆ. ಈ ಹಿಂದೆ ಒಮ್ಮೆ ಒಂದು ಸಿಲಿಂಡರ್ ತುಂಬಿಕೊಂಡರೆ ಮೂರು ದಿನ ಬಳಸಬಹುದಾಗಿತ್ತು. ಈಗ ಒಂದು ದಿನದಲ್ಲಿ ಒಂದೊಂದು ಸಿಲಿಂಡರನ್ನು ಎರಡ್ಮೂರು ಬಾರಿ ತುಂಬಿಕೊಂಡು ಬರುವಂತಾಗಿದೆ. ಅದಕ್ಕಾಗಿ ಹೋಗಿ ಸಿಲಿಂಡರ್ ತುಂಬಿಸಿಕೊಂಡು ಬರುವುದು ತಡವಾಗುತ್ತಿದೆ. ಇದು ಸರಬರಾಜು ಸಮಸ್ಯೆ ಹೊರತು ಆಕ್ಸಿಜನ್ ಸಮಸ್ಯೆಯಲ್ಲ ಎಂದರು.
<p>ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲದಿದ್ದರೆ ಕನಿಷ್ಠ ಆಕ್ಸಿಜನ್ ದಾಸ್ತಾನು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಆಕ್ಸಿಜನ್ ಸರಬರಾಜು ಕೊರತೆ ಕಡಿಮೆಯಾಗಲಿದೆ ಎಂದು ತಿಳಿಸಿದ ರವಿಕುಮಾರ್ </p>
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಇಲ್ಲದಿದ್ದರೆ ಕನಿಷ್ಠ ಆಕ್ಸಿಜನ್ ದಾಸ್ತಾನು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಆಕ್ಸಿಜನ್ ಸರಬರಾಜು ಕೊರತೆ ಕಡಿಮೆಯಾಗಲಿದೆ ಎಂದು ತಿಳಿಸಿದ ರವಿಕುಮಾರ್
<p>ಪ್ರಸ್ತುತ ಸೋಂಕಿತರ ಅನುಕೂಲಕ್ಕಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಲು ನಿರ್ಧರಿಲಾಗಿದೆ. ಆದರೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಐಸಿಯು ಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದ ಪಿ.ರವಿಕುಮಾರ್ </p>
ಪ್ರಸ್ತುತ ಸೋಂಕಿತರ ಅನುಕೂಲಕ್ಕಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಲು ನಿರ್ಧರಿಲಾಗಿದೆ. ಆದರೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಐಸಿಯು ಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದ ಪಿ.ರವಿಕುಮಾರ್