ಬಸ್ ಸಂಚಾರ ಆರಂಭ: ಪ್ರಯಾಣಿಕರನ್ನು ಕೂಗಿ ಕೂಗಿ ಕರೆಯುತ್ತಿರುವ ಸಾರಿಗೆ ಸಿಬ್ಬಂದಿ..!
ಕೊಪ್ಪಳ(ಏ.22): ಕೊರೋನಾ ಸಂಕಷ್ಟ ಇರುವ ಕಾರಣ ಮುಷ್ಕರ ಹಿಂಪಡೆಯುವಂತೆ ಹೈಕೋರ್ಟ್ ಮೌಖಿಕವಾಗಿ ಸೂಚಿಸಿದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ನಡೆಸುತ್ತಿದ್ದ ಸ್ಟ್ರೈಕ್ ಕೊನೆಗೊಂಡಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 15 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರು. ಇಂದು(ಗುರುವಾರ)ದಿಂದ ಸಾರಿಗೆ ಬಸ್‌ಗಳು ರಾಜ್ಯಾದ್ಯಂತ ಎಂದಿನಂತೆ ರಸ್ತೆಗಿಳಿದಿವೆ. ಕೊಪ್ಪಳದಲ್ಲೂ ಕೂಡ ಇಂದು ಬೆಳಿಗ್ಗೆಯಿಂದಲೇ ಬಸ್‌ಗಳು ಕಾರ್ಯಾಚರಣೆಗಿಳಿದಿವೆ.
15

ಇಂದು ಬೆಳಿಗ್ಗೆಯಿಂದ ಕೊಪ್ಪಳದಿಂದ ಬಸ್ ಸಂಚಾರ ಆರಂಭ

ಇಂದು ಬೆಳಿಗ್ಗೆಯಿಂದ ಕೊಪ್ಪಳದಿಂದ ಬಸ್ ಸಂಚಾರ ಆರಂಭ
25

ಬೇರೆ ಊರುಗಳಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತ ಸಾರಿಗೆ ಬಸ್

ಬೇರೆ ಊರುಗಳಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತ ಸಾರಿಗೆ ಬಸ್
35

ಮುಷ್ಕರ ಅಂತ್ಯವಾದ್ರೂ ಪ್ರಯಾಣಿಕರಿಲ್ಲದೆ ಒದ್ದಾಡುತ್ತಿರುವ ಸಾರಿಗೆ ಸಿಬ್ಬಂದಿ

ಮುಷ್ಕರ ಅಂತ್ಯವಾದ್ರೂ ಪ್ರಯಾಣಿಕರಿಲ್ಲದೆ ಒದ್ದಾಡುತ್ತಿರುವ ಸಾರಿಗೆ ಸಿಬ್ಬಂದಿ
45

ಬಸ್ ನಿಲ್ದಾಣವನ್ನು ಕಾಲಿ ಮಾಡಿದ ಖಾಸಗಿ ವಾಹನಗಳು

ಬಸ್ ನಿಲ್ದಾಣವನ್ನು ಕಾಲಿ ಮಾಡಿದ ಖಾಸಗಿ ವಾಹನಗಳು
55

ಪ್ರಯಾಣಿಕರನ್ನು ಕೂಗಿ ಕೂಗಿ ಕರೆಯುತ್ತಿರುವ ಸಿಬ್ಬಂದಿ

ಪ್ರಯಾಣಿಕರನ್ನು ಕೂಗಿ ಕೂಗಿ ಕರೆಯುತ್ತಿರುವ ಸಿಬ್ಬಂದಿ
Latest Videos