ಕೊರೋನಾ ವಿರುದ್ಧ ಹೋರಾಟ: ಪೌರ ಕಾರ್ಮಿಕರಿಗೆ ಪಿಕ್​ಅಪ್​​, ಡ್ರಾಪ್​​ ಸೌಲಭ್ಯ

First Published 13, Apr 2020, 12:11 PM

ಬೆಂಗಳೂರು(ಏ.13): ಕೊರೋನಾ ವೈರಸ್‌ ದೇಶದಿಂದ ಹೊಡೆದೋಡಿಸಲು ಇಡೀ ದೇಶಾದ್ಯಂತ ಲಾಕ್‌ಡೌನ್‌ಗೆ ಆದೇಶಿಸಲಾಗಿದೆ. ಲಾಕ್‌ಡೌನ್‌ ಮಧ್ಯೆ ಕರ್ತವ್ಯ ಮೆರೆಯುತ್ತಿರುವ ಪೌರಕಾರ್ಮಿಕರಿಗೆ ಬಿಬಿಎಂಪಿ ಬಸ್‌ ಸೌಕರ್ಯ ಕಲ್ಪಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ಬಿಬಿಎಂಪಿ ಬಸ್‌ ವ್ಯವಸ್ಥೆ ಮಾಡಿದೆ. 
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರಿಗೆ ಪಿಕ್​ಅಪ್​​, ಡ್ರಾಪ್​​ ಸೌಲಭ್ಯ

ನಡೆದುಕೊಂಡೇ ಬರುತ್ತಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ನೆರವು

ಪೌರಕಾರ್ಮಿಕರ ಮನೆ ಬಾಗಿಲಿಗೆ ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ ಪಿಕ್​ಅಪ್​ ಡ್ರಾಪ್​

ಪೌರಕಾರ್ಮಿಕರಿಗೆ ಪಿಕ್​ಅಪ್​ ಡ್ರಾಪ್‌ಗೆ ಕೆಎಸ್‌ಆರ್‌ಟಿಸಿ 54 ಬಸ್‌ಗಳು ಮೀಸಲು

ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಪೌರಕಾರ್ಮಿಕರ ಪ್ರಯಾಣ

ಬಸ್‌ ಚಾಲಕ ಸೇರಿದಂತೆ ಎಲ್ಲ ಪೌರಕಾರ್ಮಿಕರು ಮಾಸ್ಕ್ ಧರಿಸುವುದು ಖಡ್ಡಾಯ 

loader