ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅರಿಶಿನ ಶಾಸ್ತ್ರ.. ಮದುವೆಗೆ ಯಾರೆಲ್ಲ ಬರ್ತಾರೆ?
ಬೆಂಗಳೂರು( (ಫೆ. 11) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮದುವೆ ಫೆಬ್ರವರಿ 14ರಂದು ನೆರವೇರಲಿದ್ದು, ಅರಿಶಿನ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಪೋಟೋಗಳು ಇಲ್ಲಿವೆ. ಕಳೆದ ನವೆಂಬರ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು.
ಸದಾಶಿವನಗರದ್ಲಿರುವ ನಿವಾಸದಲ್ಲಿ ಅರಿಶಿನ ಶಾಸ್ತ್ರ ನೆರವೇರಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಪುತ್ರ ಅಮಾರ್ಥ್ಯ ಹೆಗ್ಡೆ ಅವರೊಂದಿಗೆ ಐಶ್ವರ್ಯಾ ಸಪ್ತಪದಿ ತುಳಿಯಲಿದ್ದಾರೆ.
ದೆಹಲಿಯಿಂದ ಗಣ್ಯರು ಆಗಮಿಸಲಿದ್ದಾರೆ.
ಬೀಗರ ಊಟಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅರಮನೆ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಲಾಗಿದೆ.
ಬೀಗರ ಊಟಕ್ಕೆ ಭರದ ಸಿದ್ಧತೆ
ವಿವಾಹವು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದಲ್ಲಿ ನಡೆಯಲಿದೆ.x
ಮದುವೆ ಸಂಭ್ರಮದಲ್ಲಿ ಐಶ್ವರ್ಯಾ
ಶಾಸ್ತ್ರದಲ್ಲಿ ಭಾಗವಹಿಸಿದ ಕುಟುಂಬ ಸದಸ್ಯರು