ಅಕ್ರಮವಾಗಿ ರಸಗೊಬ್ಬರ ಮಾರುವರನ್ನು ಹಿಡಿದು ಕಟ್ಟಿ ಹಾಕಿ : ಸಚಿವರ ಖಡಕ್ ವಾರ್ನಿಂಗ್
ಅಕ್ರಮವಾಗಿ ಗೊಬ್ಬರ ಸೇಲ್ ಮಾಡುವವರನ್ನು ಹಿಡಿದು ಕಟ್ಟಿಹಾಕಿ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಅಕ್ರಮವಾಗಿ ರಸಗೊಬ್ಬರ ಮಾರುವರನ್ನು ಹಿಡಿದು ಕಟ್ಟಿ ಹಾಕಿ ಸಚಿವರ ಖಡಕ್ ವಾರ್ನಿಂಗ್
ಚಿಕ್ಕಬಳ್ಳಾಪುರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಕರೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ರೇಷ್ಮೆ ಕೃಷಿ ವಿದ್ಯಾಲಯಕ್ಕೆ ಭೇಟಿ
ರೈತ ಸಂಘದ ಮುಖಂಡರಿಂದ ರಸಗೊಬ್ಬರ ಸಮಸ್ಯೆ ಬಗ್ಗೆ ಮಾಹಿತಿ
ರಸಗೊಬ್ನರವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂಬ ರೈತ ಮುಖಂಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ ಸಿ.ಪಾಟೀಲ್
ರಸಗೊಬ್ಬರವನ್ನು ಅಧಿಕ ಬೆಲೆಗೆ ಮಾರುವರನ್ನು ಹಿಡಿದು ಕಟ್ಟಿ ಹಾಕಿ ಎಂದು ವಾರ್ನಿಂಗ್