ಹುಬ್ಬಳ್ಳಿ: ಥಾಯ್ಲೆಂಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!

First Published Jun 21, 2020, 8:18 AM IST

ಹುಬ್ಬಳ್ಳಿ(ಜೂ.21): ನಲವತ್ತು ಯುವಕರು ಥಾಯ್ಲೆಂಡ್‌ನಲ್ಲಿ ಯೋಗ ತರಬೇತಿ ನೀಡುತ್ತ ಭಾರತೀಯ ವಿದ್ಯೆ, ಪರಂಪರೆಯನ್ನು ಅಲ್ಲಿ ಪಸರಿಸಿ, ಪ್ರಚಾರ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಹೆಸರನ್ನು ಥಾಯ್ಲೆಂಡ್‌ನಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ.