ಬಾಗಲಕೋಟೆ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆ, ಜಮೀನಿಗೆ ನುಗ್ಗಿದ ನೀರು, ಕಂಗಾಲಾದ ರೈತರು..!

First Published 26, Jun 2020, 1:14 PM

ಬಾಗಲಕೋಟೆ(ಜೂ.26): ನಿನ್ನೆ(ಗುರುವಾರ) ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಸೀಟ್‌ಗಳು ಹಾರಿ ಹೋಗಿದ್ದು, ಕೆಲವೆಡೆ ಬಾಳೆ ನೆಲಸಮವಾದ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

ಬನಹಟ್ಟಿ ತಾಲೂಕಿನ ಕೆಸರಗೊಪ್ಪ, ಚಿಮ್ಮಡ, ಜಗದಾಳ- ನಾವಲಗಿಯಲ್ಲಿ ಬೀಸಿದ ಬಿರುಗಾಳಿ ರಭಸಕ್ಕೆ ಹಾರಿಹೋದ  ಮನೆ ಸೀಟ್‌ಗಳು

ಕೆಸರಗೊಪ್ಪ ಗ್ರಾಮದ ಅಡವಯ್ಯ ಎಂಬುವವರ ಸೀಟ್ ಮನೆಗೆ ಹಾನಿ

ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಮೀನಿಗೆ ನುಗ್ಗಿದ ನೀರು

ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಸುತ್ತಮುತ್ತ ಹೊಲಗದ್ದೆಗಳಲ್ಲಿ ತುಂಬಿದ ಮಳೆ ನೀರು, ಕಂಗಾಲಾದ ರೈತ

ಮಳೆ ಹಾನಿಯಿಂದ ಪರಿಹಾರಕ್ಕೆ ಆಗ್ರಹಿಸುತ್ತಿರುವ ರೈತರು

loader