ಸರ್ಕಾರಿ ವಾಹನದ ಮೇಲೆ ಕುಳಿತು ಯುವತಿಯ ಪೋಸ್, ದಾಖಲಾಯ್ತು ಕೇಸ್!

First Published Nov 28, 2020, 9:52 AM IST

ಯುವತಿಯೊಬ್ಬಳು ಎಸಿಎಫ್ ಜೀಪಿನ ಮೇಲೆ ಮಲಗಿ, ಕುಳಿತು ಪೋಸ್ ನೀಡಿರುವ ಫೋಟೋ ಸದ್ಯ ಭಾರೀ ಚರ್ಚೆ ಹುಟ್ಟಿಸಿದೆ. ಅಧಿಕಾರಿಗಳ ಮುಂದೆಯೇ ಯುವತಿ ವಾಹನ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಸದ್ಯ ಯುವತಿ ವಿರುದ್ಧ ದೂರು ದಾಖಲಾಗಿದೆ.

ಎಸಿಎಫ್ ಜೀಪಿನ ಮೇಲೆ ಮಲಗಿ, ಕುಳಿತು ಪೋಸ್ ನೀಡಿರುವ ಯುವತಿ, ಯಲ್ಲಾಪುರದ ಮಂಚಿಕೇರಿ ಅರಣ್ಯ ವಿಭಾಗಕ್ಕೆ ಸೇರಿದ ಸರಕಾರಿ ವಾಹನ ಇದಾಗಿದೆ.

ಮುಂಡಗೋಡಕ್ಕೆ ಪ್ರವಾಸಕ್ಕೆಂದು ಜಿಲ್ಲೆಗೆ ಭೇಟಿ ನೀಡಿದ್ದ ಯುವತಿಯಿಂದ ಭರ್ಜರಿ ಪೋಸ್

ಅಧಿಕಾರಿಗಳ ಮುಂದೆಯೇ ಯುವತಿಯಿಂದ ವಾಹನದ ದುರುಪಯೋಗ. ಯುವತಿ ವಾಹನ ಮೇಲೆ ಕುಳಿತು ಪೋಸ್ ನೀಡಿದ್ದರೂ ಮೌನವಾಗಿದ್ದ ಸಿಬ್ಬಂದಿ

2-3 ದಿನಗಳಿಂದ ವಾಟ್ಸಾಪ್‌ನಲ್ಲಿ ಹರಿದಾಡ್ತಿದೆ ಯುವತಿ ಸರಕಾರಿ ವಾಹನದ ಮೇಲೆ ಕುಳಿತಿರುವ ಪೋಟೋ

ಇನ್ನು ಅಧಿಕಾರಿ ಬಳಸುತ್ತಿರುವ ವಾಹನಕ್ಕೆ 2017ರಿಂದ ವಾಹನದ ಇನ್ಸುರೆನ್ಸೇ ಇಲ್ಲ, ಇನ್ಸುರೆನ್ಸ್ ಇಲ್ಲದ ವಾಹನ ಬಳಸ್ತಿದ್ದ ಎಸಿಎಫ್

ಸದ್ಯ ಈ ಬಗ್ಗೆ ಎಸಿಎಫ್‌ಗೆ ನೋಟೀಸ್ ನೀಡಿರುವ ಉನ್ನತಾಧಿಕಾರಿಗಳು ಪ್ರಕರಣ ದಾಖಲಿಸಿ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?