ಕೊರೋನಾ ಜಾಗೃತಿ : ಮಾಸ್ಕ್ ಧರಿಸಿ ಮದುವೆಯಾದ ಜೋಡಿ

First Published 20, Mar 2020, 3:24 PM IST

ವಿಶ್ವದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ತಡೆಯಲು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ.ಸಾವಿರಾರು ಜನರ ಪ್ರಾಣಕ್ಕೆ ಮಾರಕವಾದ ವೈರಸ್ ತಡೆಗೆ ಎಚ್ಚರ ಅಗತ್ಯವೆಂದು ಚಿಕ್ಕಬಳ್ಳಾಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಎಚ್ಚರಿಕೆ ಮೂಡಿಸಲಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಿಗೋಂದು ಕೊರೊನ ಜಾಗೃತಿ ಮದುವೆ

ಕೊರೋನಾ ಜಾಗೃತಿ : ಮಾಸ್ಕ್ ಧರಿಸಿ ಮದುವೆಯಾದ ನವ ಜೋಡಿ

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ನಡೆದ ವಿವಾಹ

ಮಾಸ್ಕ್ ಧರಿಸಿ ಮದುವೆಯಾದ ಎಸ್.ರಂಜಿತ್ ಗೌಡ ಮತ್ತು ಸಿ.ಎಸ್.ರಂಜಿತ  ಜೋಡಿ

ಸ್ನೇಹಿತರು ಮತ್ತು ಬಳಗದವರು ಮಾಸ್ಕ್ ಧರಿಸಿ ಭಾಗಿ

ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಕರೋನ ಜಾಗೃತಿ ಮೂಡಿಸಿದ‌ ನವಜೋಡಿ

loader