ಜಮಖಂಡಿ: ಗಮನಸೆಳೆದ ಹಾಸ್ಯ, ಗಂಭೀರ ಕವಿಗೋಷ್ಠಿ, ಮುಸ್ಲಿಂ ಕವಿಗಳು ಭಾಗಿ
ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ| ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ|ನಿರಂತರ 3 ಗಂಟೆಗಳ ಕಾಲ ನಡೆದ ಕವಿಗೋಷ್ಠಿ|
18

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಭಾರತೀಯ ಹಾಸ್ಯ ಹಾಗೂ ಗಂಭೀರ ಕವಿಗೋಷ್ಠಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
28
ಕವಿಗೋಷ್ಠಿಗೆ ಚಾಲನೆ ನೀಡಿದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ

38
ಜಮಖಂಡಿ ಪಟ್ಟಣದ ದಾರೈನ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ

48
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕವಿಗಳು

58
ವೇದಿಕೆಯ ಮೇಲೆ ಕವನ ವಾಚನ ಮಾಡಿದ ಮುಸ್ಲಿಂ ಕವಿಗಳು

68
ಹೈದ್ರಾಬಾದ್, ಔರಂಗಾಬಾದ್, ಮಹಾರಾಷ್ಟ್ರ, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕವಿಗಳು

78
ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಾದ ಸರ್ದಾರ ಸಲೀಂ, ಖಮರ್ ಅಜೀಜ್, ಕಮರ್ ಸರೂರ್, ಸದ್ದಾಂ ಬೇಡದಾಖ್, ವಸೀದ್ ಪಾಷಾ

88
ನೆರೆದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದ ಹಾಸ್ಯಗೋಷ್ಠಿ

Latest Videos