ಉಡುಪಿಯಲ್ಲಿ ಕಾಡುಕೋಣ, ಜಿಂಕೆ, ನವಿಲುಗಳ ಸ್ವಚ್ಛಂದ ಓಡಾಟ: ಇಲ್ಲಿವೆ ಫೋಟೋಸ್
ವಾರದ ಹಿಂದೆ ಮಂಗಳೂರು ನಗರಕ್ಕೆ ಎರಡು ಕಾಡುಕೋಣಗಳು ಬಂದಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಇದೀಗ ಉಡುಪಿ ಜಿಲ್ಲೆಯ 2 ಜನವಸತಿ ಪ್ರದೇಶಗಳಲ್ಲಿಯೂ ಕಾಡುಕೋಣಗಳು ಸಂಚರಿಸುತ್ತಿರುವುದು ಜನರ ಅಚ್ಚರಿಗೆ ಕಾರಣವಾಗಿದೆ. ಇಲ್ಲಿವೆ ಫೋಟೋಸ್

ಲಾಕ್ ಡೌನ್ ಮನುಷ್ಯರ ಓಡಾಟದ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರೆ, ಪ್ರಾಣಿ, ಪಕ್ಷಿ, ಉರಗಗಳಿಗೆ ಸ್ವಚ್ಛಂದವಾಗಿ ಓಡಾಡುವ ಸ್ವಾತಂತ್ರ್ಯವನ್ನು ನೀಡಿದೆ.

ವಾರದ ಹಿಂದೆ ಮಂಗಳೂರು ನಗರಕ್ಕೆ ಎರಡು ಕಾಡುಕೋಣಗಳು ಬಂದಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಇದೀಗ ಉಡುಪಿ ಜಿಲ್ಲೆಯ 2 ಜನವಸತಿ ಪ್ರದೇಶಗಳಲ್ಲಿಯೂ ಕಾಡುಕೋಣಗಳು ಸಂಚರಿಸುತ್ತಿರುವುದು ಜನರ ಅಚ್ಚರಿಗೆ ಕಾರಣವಾಗಿದೆ.

ವಾರದ ಹಿಂದೆ ಪೆರ್ಡೂರು ಪರಿಸರದಲ್ಲಿ ಹಾಡುಹಗಲೇ ಕಾಡುಕೋಣವೊಂದು ಜನರಿಗೆ ಕಾಣಸಿಕ್ಕಿತ್ತು. ಹಿಂದೆ ಈ ಪರಿಸರದಲ್ಲಿ ಕಾಡುಕೋಣಗಳು ಸಾಮಾನ್ಯವಾಗಿದ್ದವು,

ಆದರೆ 10 - 15 ವರ್ಷಗಳಲ್ಲಿ ನೋಡುವುದಕ್ಕೆ ಸಿಕ್ಕಿರಲಿಲ್ಲ, ಈಗ ಕಾಡುಕೋಣ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದೀಗ ಸೋಮವಾರ ಬೆಳ್ಳಂಬೆಳಗ್ಗೆ ಉಡುಪಿ ಸಮೀಪದ ಕುಕ್ಕೆಹಳ್ಳಿ ಗ್ರಾಮದಲ್ಲಿಯೂ ಕಾಡುಕೋಣವನ್ನು ಕಂಡು ಸ್ಥಳೀಯರು ಹೌಹಾರಿದ್ದಾರೆ.

ರಸ್ತೆ ಪಕ್ಕದಲ್ಲಿಯೇ ಗಂಭೀರವಾಗಿ ನಡೆದುಕೊಂಡ ಹೋದ ಕಾಡುಕೋಣ ಯಾರಿಗೂ ಹಾನಿಮಾಡದೆ ಕಾಡಿನೊಳಗೆ ಮರೆಯಾಗಿದೆ.

ಕೆಲವು ದಿನಗಳ ಹಿಂದೆ ಹಿರಿಯಡ್ಕ ಸಮೀಪದ ಬೈಲೂರಿನಲ್ಲಿ ಬೊಗಳುವ ಜಿಂಕೆ (ಬಾರ್ಕಿಂಗ್ ಡೀರ್) ಕಾಣಸಿಕ್ಕಿತ್ತು. ಜನರನ್ನು ನೋಡುತಿದ್ದಂತೆ ಪಕ್ಕದ ಕಾಡಿನಲ್ಲಿ ಓಡಿ ಮರೆಯಾಗಿದೆ. ಸುತ್ತಮುತ್ತ ಮನೆಗಳಿರುವ ಗ್ರಾಮದಲ್ಲಿ ಜಿಂಕೆ ಕಾಣಿಸಿಕೊಂಡಿದ್ದು ಕೂಡ ಅಚ್ಚರಿಗೆ ಕಾರಣವಾಗಿದೆ.

ಕೊರೋನ ಲಾಲಾಕ್ ಡೌನ್‌ನಿಂದ ಜನರೆಲ್ಲರೂ ಮನೆಯಲ್ಲಿಯೇ ಇರುವುದರಿಂದ ಪ್ರಕೃತಿಯಲ್ಲಿ ಪ್ರಾಣಿಗಳು ಭಯವಿಲ್ಲದೇ ಓಡಾಡುತ್ತಿವೆ. ವಾಹನಗಳ ಓಡಾಟ ಇಲ್ಲ, ಶಬ್ದ - ವಾಯು ಮಾಲಿನ್ಯ ಇಲ್ಲ, ಆದ್ದರಿಂದ ಪ್ರಾಣಿಗಳು ಖುಶಿಯಿಂದ ಸ್ವಚ್ಛ ಪರಿಸರದಲ್ಲಿ ಓಡಾಡುತ್ತಿವೆ.

ಜೊತೆಗೆ ಕಾಡುಕೋಳಿಗಳು, ನವಿಲುಗಳು ಕೂಡ ಕಾಡಿಂಚಿನಿಂದ ಹೊರಗೆ ಬಂದು ಮನುಷ್ಯನ ಅಂಗಳದವರೆಗೆ ಬಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.