ಕೇಂದ್ರ ಸಚಿವರ ತಮ್ಮನ ಮಗಳ ಮದುವೆಯಲ್ಲಿ ಸಿಎಂ

First Published 24, Nov 2019, 1:39 PM

ಒಂದೆಡೆ ಉಪಚುನಾವಣೆ ಪ್ರಾಚಾರ ರಂಗೇರಿದ್ದರೆ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ಕೇಂದ್ರ ಸಚಿವ ಸುರೇಶ್ ಅಂಗಡಿ ತಮ್ಮನ ಮಗಳ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿವೆ ಫೋಟೋಗಳು.

ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ತಮ್ಮನ  ಮಗಳ ಮದುವೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭ.

ಮದುವೆಗೆ ಆಗಮಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೆಂದ್ರ ಸಚಿವ ಸುರೇಶ್ ಅಂಗಡಿ ಕುಟುಂಬದಿಂದ ಆತ್ಮೀಯ ಸ್ವಾಗತ.

ವಿವಾಹ ಸಮಾರಂಭದಲ್ಲಿ ಜನರ ನಡುವೆ ಕುಳಿತು ಶಾಸ್ತ್ರ ವೀಕ್ಷಿಸಿದ ಸಿಎಂ

ಕೇಂದ್ರ ಸಚಿವ ಸುರೇಶ್ ಅಂಗಡಿ ತಮ್ಮನ  ಮಗಳ ಮದುವೆಯಲ್ಲಿ ಮಂಟಪಕ್ಕೆ ಬಂದ ಸಿಎಂ

ನವ ವಧು-ವರರನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಆಶಿರ್ವದಿಸಿದರು.

ನವ ವಧೂ ವರರಿಗೆ ಸಿಎಂ ಯಡಿಯೂರಪ್ಪ ಅವರು ಅಕ್ಷತೆ ಕಾಳು ಹಾಕಿ ಹಾರೈಸಿದರು.

ಸಚಿವ ಸುರೇಶ್ ಅಂಗಡಿ ಕುಟುಂಬದ ಜೊತೆ ಫೋಟೋಗೆ ಫೋಸ್ ನೀಡಿದ ಸಿಎಂ

ಮದುವೆ ಸಮಾರಂಭದಲ್ಲಿ ಪರಿಚಯಸ್ಥರೊಂದಿಗೆ ಮಾತಿನಲ್ಲಿ ತಲ್ಲೀನರಾಗಿರುವ ಬಿಎಸ್‌ವೈ

ವಧೂ ವರರು ಹಾಗೂ ಸುರೇಶ್ ಅಂಗಡಿ ಕುಟುಂಬಸ್ಥರ ಜೊತೆ ಸಿಎಂ

ಮದುವೆ ಮಂಟಪದಲ್ಲಿ ನವ ವಧು ವರರೊಂದಿಗೆ ಸಿಎಂ ಯಡಿಯೂರಪ್ಪ

ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಆಶಿರ್ವಾದ ಪಡೆಯುತ್ತಿರುವ ನವ ವಧೂ ವರರು

ಅಕ್ಷತೆ ಹಾಕಿ ಆಶಿರ್ವಾದ ನೀಡುತ್ತಿರುವ ಸಿಎಂ ಯಡಿಯೂರಪ್ಪ