ಶ್ರೀಮತಿಗೆ ತವರಿನ ನೆನಪು ತರಿಸಿದ ಹೈಗ್ರೌಂಡ್ಸ್ ಪೊಲೀಸ್ರು

First Published 4, Sep 2020, 10:39 PM

ಗರ್ಭ ಧರಿಸಿದ ಎಂಟನೆಯ ತಿಂಗಳಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದೊಂದು ಭಾಗಗಳಲ್ಲಿ, ಒಂದೊಂದು ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಸೀಮಂತವು ನಡೆಯುತ್ತದೆ. . ತುಂಬು ಗರ್ಭಿಣಿಗೆ ಮುತ್ತೈದೆಯರು ಹಸಿರುಬಳೆ, ಹಸಿರು ಸೀರೆ ತೊಡಿಸಿ, ಹೂಮುಡಿಸಿ ಬಗೆಬಗೆ ತಿಂಡಿ-ತಿನಿಸುಗಳಿಂದ ಸಂತೋಷಪಡಿಸುತ್ತಾರೆ. ಇದೆಲ್ಲ ತವರು ಮನೆಯಿಂದ ಗಂಡನ ಮನೆಯಲ್ಲಿ ನಡೆಸಲಾಗುತ್ತದೆ. ಆದ್ರೆ, ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ತಮ್ಮ ಠಾಣೆಯ ಮಹಿಲಾ ಸಿಬ್ಬಂದಿಗೆ ಸೀಮಂತ ಮಾಡಿ ತವರಿನ ನೆನಪು ತರಿಸಿದ್ದಾರೆ.

ಬೆಂಗಳೂರಿನ ಹೈಗ್ರೌಂಡ್ ಟ್ರಾಫಿಕ್ ಪೊಲೀಸರಿಂದ ಮಹಿಳಾ ಸಿಬ್ಬಂದಿಗೆ ಸೀಮಂತ

ಬೆಂಗಳೂರಿನ ಹೈಗ್ರೌಂಡ್ ಟ್ರಾಫಿಕ್ ಪೊಲೀಸರಿಂದ ಮಹಿಳಾ ಸಿಬ್ಬಂದಿಗೆ ಸೀಮಂತ

ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಶ್ರೀಮತಿ ಶಿಲಾ ಅವರಿಗೆ ಅದ್ದೂರಿ ಸೀಮಂತ

ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಶ್ರೀಮತಿ ಶಿಲಾ ಅವರಿಗೆ ಅದ್ದೂರಿ ಸೀಮಂತ

ಮಡಿಲಕ್ಕಿ ನೀಡುವ ಮೂಲಕ ಶುಭ ಹಾರೈಸಿದ ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸರು

ಮಡಿಲಕ್ಕಿ ನೀಡುವ ಮೂಲಕ ಶುಭ ಹಾರೈಸಿದ ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸರು

ಇನ್ಸ್‌ಪೆಕ್ಟರ್ ಸುಧಾಕರ್ ರೆಡ್ಡಿ, ಸಬ್ ಇನ್ಸ್‌ಪೆಕ್ಟರ್, ಇಲಾಖಾ ಸಿಬ್ಬಂದಿಗಳಿಂದ ಸೀಮಂತ

ಇನ್ಸ್‌ಪೆಕ್ಟರ್ ಸುಧಾಕರ್ ರೆಡ್ಡಿ, ಸಬ್ ಇನ್ಸ್‌ಪೆಕ್ಟರ್, ಇಲಾಖಾ ಸಿಬ್ಬಂದಿಗಳಿಂದ ಸೀಮಂತ

ಠಾಣಾ ನಡೆಗೆ ಪೊಲೀಸ್ ಇಲಾಖೆಯಿಂದ ಮೆಚ್ಚುಗೆ

ಠಾಣಾ ನಡೆಗೆ ಪೊಲೀಸ್ ಇಲಾಖೆಯಿಂದ ಮೆಚ್ಚುಗೆ

loader