ಹಿರೇಕೆರೂರು: 4ನೇ ದಿನಕ್ಕೆ ಕಾಲಿಟ್ಟ ಬಿ.ಡಿ ಹಿರೇಮಠ ಉಪವಾಸ ಸತ್ಯಾಗ್ರಹ

First Published Dec 6, 2020, 2:41 PM IST

ಹಾವೇರಿ(ಡಿ.06): ಉಡುಗಣಿ-ತಾಳಗುಂದ-ಹೊಸೂರು ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಅವರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. 

<p>ಜಿಲ್ಲೆಯ ಹಿರೇಕೆರೂರು ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡಡೆಸುತ್ತಿರುವ ಬಿ.ಡಿ. ಹಿರೇಮಠ&nbsp;</p>

ಜಿಲ್ಲೆಯ ಹಿರೇಕೆರೂರು ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡಡೆಸುತ್ತಿರುವ ಬಿ.ಡಿ. ಹಿರೇಮಠ 

<p>ಧರಣಿ ನಿರತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾಜಿ ಯೋಧ ರಂಗಪ್ಪ ಬಡಪ್ಪಳವರ ಅಸ್ಪಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.&nbsp;</p>

ಧರಣಿ ನಿರತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾಜಿ ಯೋಧ ರಂಗಪ್ಪ ಬಡಪ್ಪಳವರ ಅಸ್ಪಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. 

<p>ನೀರಾವರಿ ಯೋಜನೆ 33ರ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಸ್ಥಗಿತಗೊಳಿಸಬೇಕು. ಯೋಜನೆಗೆ ನಮ್ಮ ವಿರೋಧವಿಲ್ಲ. ರೈತರ ಜಮೀನು ಸ್ವಾಧೀನ ವಿಚಾರಕ್ಕಾಗಿ ವಿರೋಧವಿದೆ ಎಂದು ರೈತರು ಹೇಳಿದ್ದಾರೆ.&nbsp;</p>

ನೀರಾವರಿ ಯೋಜನೆ 33ರ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಸ್ಥಗಿತಗೊಳಿಸಬೇಕು. ಯೋಜನೆಗೆ ನಮ್ಮ ವಿರೋಧವಿಲ್ಲ. ರೈತರ ಜಮೀನು ಸ್ವಾಧೀನ ವಿಚಾರಕ್ಕಾಗಿ ವಿರೋಧವಿದೆ ಎಂದು ರೈತರು ಹೇಳಿದ್ದಾರೆ. 

<p>ನಾಳೆ ಅಥವಾ ನಾಡಿದ್ದರಿಂದ ಇನ್ನು ಅನೇಕ ರೈತರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ಯೋಜನೆ ಕೈಬಿಡದಿದ್ದ ಪಕ್ಷದಲ್ಲಿ ನಾನು ವಿಷ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ವಿಷ ಸರ್ಕಾರದ ಸಾವಿನ ತೀರ್ಥವೆಂದು ಭಾವಿಸಿ ತೆಗೆದುಕೊಳ್ಳುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ ಹಿರೇಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.&nbsp;</p>

ನಾಳೆ ಅಥವಾ ನಾಡಿದ್ದರಿಂದ ಇನ್ನು ಅನೇಕ ರೈತರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ. ಯೋಜನೆ ಕೈಬಿಡದಿದ್ದ ಪಕ್ಷದಲ್ಲಿ ನಾನು ವಿಷ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ವಿಷ ಸರ್ಕಾರದ ಸಾವಿನ ತೀರ್ಥವೆಂದು ಭಾವಿಸಿ ತೆಗೆದುಕೊಳ್ಳುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ ಹಿರೇಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?