MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Karnataka Districts
• ಬಾಗಲಕೋಟೆ: ಏಷ್ಯಾನೆಟ್ ಸುವರ್ಣನ್ಯೂಸ್ ಇಂಪ್ಯಾಕ್ಟ್‌, ಬಡ ಕುಟುಂಬಕ್ಕೆ ಸಿಕ್ತು ಸರ್ಕಾರದ ನೆರವು

ಬಾಗಲಕೋಟೆ: ಏಷ್ಯಾನೆಟ್ ಸುವರ್ಣನ್ಯೂಸ್ ಇಂಪ್ಯಾಕ್ಟ್‌, ಬಡ ಕುಟುಂಬಕ್ಕೆ ಸಿಕ್ತು ಸರ್ಕಾರದ ನೆರವು

ಬಾಗಲಕೋಟೆ(ಜೂ.04): ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯಿಂದ ಕೊರೋನಾ ಪೊಸಿಟಿವ್ ಹಿನ್ನೆಲೆ ನಾಪತ್ತೆಯಾಗಿದ್ದ ವ್ಯಕ್ತಿಯ ಬಡ ಕುಟುಂಬಕ್ಕೆ ಸರ್ಕಾರ ಸಹಾಯ ಹಸ್ತ ಚಾಚಿದೆ. ನಗರದ ಮಾಬು ಸುಭಾನಿ ದರ್ಗಾ ಬಳಿ ವಾಸವಿರುವ ಅಬ್ದುಲ್ ಮುನಾಫ್‌ ಪತ್ನಿ ಮಮತಾಜ್ ಕುಟುಂಬಕ್ಕೆ ಸರ್ಕಾರದಿಂದ ನೆರವು ದೊರೆತಿದೆ.

1 Min read
Suvarna News | Asianet News
Published : Jun 04 2021, 03:08 PM IST| Updated : Jun 04 2021, 03:15 PM IST
Share this Photo Gallery
• FB
• TW
• Linkdin
• Whatsapp
17

ಕೊರೋನಾ ಸೋಂಕಿನ ಲಕ್ಷಣ ಪತ್ತೆಯಾಗುತ್ತಿದ್ದಂತೆ ನಾಪತ್ತೆಯಾದ ನಗರದ ನಿವಾಸಿ ಅಬ್ದುಲ್ ಮುನಾಫ್‌

27

ಕೊರೋನಾ ಕಂಠಕದಿಂದ ಬೀದಿಗೆ ಬಿದ್ದ ಬಡ ಕುಟುಂಬದ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದ ಏಷ್ಯಾನೆಟ್ ಸುವರ್ಣನ್ಯೂಸ್

37

ಇಂದು ಬಾಗಲಕೋಟೆ ನಗರದ ಅಬ್ದುಲ್ ಮುನಾಫ್‌ನ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಎಸಿ ಗಂಗಪ್ಪ

47

ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿ ರೇಷನ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಎಸಿ ಗಂಗಪ್ಪ

57

ನಾಪತ್ತೆಯಾದ ಅಬ್ದುಲ್ ಮುನಾಪ್ ಪತ್ನಿ, ಮೂವರು ಮಕ್ಕಳು ಹಾಗೂ ಸಹೋದರನಿಗೆ ರೇಷನ್

67

ಅಬ್ದುಲ್ ಮುನಾಫ್‌ನ ವಿಕಲಾಂಗ ಅಣ್ಣನಿಗೆ ಮಾಶಾಸನ ಮುಂಜೂರಿಗೆ ಆದೇಶ

77

ಅಬ್ದುಲ್ ಮುನಾಫ್‌ ಪತ್ತೆಗಾಗಿ ಪೊಲೀಸರಿಗೆ ಮಾಹಿತಿ ನೀಡಿದ ಎಸಿ, ಪತ್ನಿಯ ದೂರಿನನ್ವಯ ಪತ್ತೆ ಕಾರ್ಯ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved