ಕೊರೋನಾ ಆತಂಕ: ಸೋಂಕಿತ ಓಡಾಡಿದ್ದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ
ಬಳ್ಳಾರಿ(ಏ.10): ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ಜನರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎತನ್ಮಧ್ಯೆ ರೋಗಿ ನಂಬರ್ 151 ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ನೂರಾರು ಜನರು ಓಡಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ರೋಗಿಯ ಮೊಬೈಲ್ ಟ್ರ್ಯಾಕ್ ಮಾಡಿದಾಗ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ.
15

ದೆಹಲಿಯಿಂದ ಬಳ್ಳಾರಿಯ ಗುಗ್ಗರಟ್ಟಿ ಪ್ರದೇಶಕ್ಕೆ ಆಗಮಿಸಿದ್ದ 43 ವರ್ಷದ ಸೋಂಕಿತ ವ್ಯಕ್ತಿ
ದೆಹಲಿಯಿಂದ ಬಳ್ಳಾರಿಯ ಗುಗ್ಗರಟ್ಟಿ ಪ್ರದೇಶಕ್ಕೆ ಆಗಮಿಸಿದ್ದ 43 ವರ್ಷದ ಸೋಂಕಿತ ವ್ಯಕ್ತಿ
25
ಸೋಂಕಿತನ ಸುತ್ತ ಮುತ್ತ ನೂರಾರು ಜನರ ಓಡಾಟ, ಆತಂಕದಲ್ಲಿ ಸ್ಥಳೀಯರು
ಸೋಂಕಿತನ ಸುತ್ತ ಮುತ್ತ ನೂರಾರು ಜನರ ಓಡಾಟ, ಆತಂಕದಲ್ಲಿ ಸ್ಥಳೀಯರು
35
ಆತನ ಸನಿಹ ಓಡಾಡಿದವರನ್ನೆಲ್ಲ ತಪಾಸಣೆ ನಡೆಸಲು ಪ್ರತ್ಯೇಕ ಫೀವರ್ ಕ್ಲೀನಿಕ್ ಆರಂಭ
ಆತನ ಸನಿಹ ಓಡಾಡಿದವರನ್ನೆಲ್ಲ ತಪಾಸಣೆ ನಡೆಸಲು ಪ್ರತ್ಯೇಕ ಫೀವರ್ ಕ್ಲೀನಿಕ್ ಆರಂಭ
45
ಸೋಂಕಿತ ಓಡಾಡಿದ್ದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಂದ ಎರಡು ಸುತ್ತು ಸಮೀಕ್ಷೆ ಆರಂಭ
ಸೋಂಕಿತ ಓಡಾಡಿದ್ದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಂದ ಎರಡು ಸುತ್ತು ಸಮೀಕ್ಷೆ ಆರಂಭ
55
ಕಾರ್ಯಕರ್ತೆಯರ ಸುರಕ್ಷತೆಗಾಗಿ ವಿಶೇಷ ಕಿಟ್ ವ್ಯವಸ್ಥೆ
ಕಾರ್ಯಕರ್ತೆಯರ ಸುರಕ್ಷತೆಗಾಗಿ ವಿಶೇಷ ಕಿಟ್ ವ್ಯವಸ್ಥೆ
Latest Videos