ಉಡುಪಿ ಶಿರೂರು ಮಠದ  ಭಾವಿ ಯತಿಗಳ ಸಂನ್ಯಾಸಾಶ್ರಮ ಸ್ವೀಕಾರ

First Published May 14, 2021, 12:25 AM IST

ಉಡುಪಿ(ಮೇ 14)  ಶಿರೂರು ಮಠದ ನೂತನ ಉತ್ತರಾಧಿಕಾರಿಯಾಗಿ ಅನಿರುದ್ಧ ಸರಳತ್ತಾಯ ಅವರು ಗುರುವಾರ ಶಿರೂರು ಗ್ರಾಮದ ಮೂಲಮಠದ ಸುವರ್ಣ ನದಿ ತೀರದಲ್ಲಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು.