ಶಿಖರ್ ಧವನ್ ಪತ್ನಿ ಯಾವಾಗಲೂ ಕ್ಯಾಪ್ ಧರಿಸುವುದು ಏಕೆ ಗೊತ್ತಾ?
First Published Nov 23, 2020, 4:51 PM IST
ನವೆಂಬರ್ 27 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾದ ಆಟಗಾರರು ರೆಡಿಯಾಗುತ್ತಿದ್ದಾರೆ. ಆದರೆ ಇನ್ನೂ ತಂಡದ ಆರಂಭಿಕ ಆಟಗಾರರ ಬಗ್ಗೆ ಗೊಂದಲವಿದೆ. ಮಾಯಂಕ್ ಅಗರ್ವಾಲ್ ಮತ್ತು ಶುಬ್ಮನ್ ಗಿಲ್ ಅಥವಾ ಶಿಖರ್ ಧವನ್ ಯಾರು ಓಪನಿಂಗ್ ಮಾಡುವ ಅವಕಾಶ ಪಡೆಯುತ್ತಾರೆ ಎಂದು ನೋಡಬೇಕಾಗಿದೆ. ಇದೇ ಸಮಯದಲ್ಲಿ ಶಿಖರ್ ಧವನ್ ಪತ್ನಿ ಆಯೆಷಾ ಏಕೆ ಯಾವಾಗಲೂ ಕ್ಯಾಪ್ ಧರಿಸಿರುತ್ತಾರೆ ಎಂಬ ಚರ್ಚೆ ಇಂಟರ್‌ನೆಟ್‌ನಲ್ಲಿ ಶುರವಾಗಿದೆ. ಆಸ್ಟ್ರೇಲಿಯಾದ ಪ್ರಜೆ ಆಯೆಷಾ ಮುಖರ್ಜಿ ಅವರನ್ನು ಧವನ್ 2012ರಲ್ಲಿ ವಿವಾಹವಾದರು. ಆಯೆಷಾರ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?