ಲಸಿಕೆ ಹಂಚಿಕೆಗೆ 8 ಹಂತದ ಪ್ರಕ್ರಿಯೆ: ಏನೇನು ಮಾಡ್ಬೇಕು? ಇಲ್ಲಿದೆ ವಿವರ

First Published Jan 6, 2021, 11:10 AM IST

ಕೊರೋನಾ ಲಸಿಕೆ ವಿತರಣೆಯ ಮೊದಲ ಹಂತದಲ್ಲಿ ಕೋವಿಡ್‌ ಯೋಧರು ಅಂದರೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಸಿಬ್ಬಂದಿ ಮೊದಲಾದವರಿಗೆ ಆದ್ಯತೆ ನೀಡಲಾಗುವುದು. ಹೀಗೆ 3 ಕೋಟಿ ಜನರು ಯಾವುದೇ ಪೂರ್ವ ನೋಂದಣಿ ಇಲ್ಲದೆ ಲಸಿಕೆ ಪಡೆಯಲು ಅರ್ಹರು. ನಂತರದಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ಒಳಗಿನವರು ಮತ್ತು ಈ ವಯಸ್ಸಿಗೆ ಮೇಲ್ಪಟ್ಟಸಾಮಾನ್ಯ ವಯಸ್ಕರನ್ನು ಆದ್ಯತಾ ವಲಯವೆಂದು ಪರಿಗಣಿಸಿ ಲಸಿಕೆ ನೀಡಲಾಗುವುದು. ಇವರೆಲ್ಲಾ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯಲು ಕೆಳಕಂಡ ಮಾರ್ಗ ಅನುಸರಿಸಬೇಕಾಗುತ್ತದೆ.

1. ಕೋ-ವಿನ್‌ ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ಪೂರ್ವ ನೋಂದಣಿ ಕಡ್ಡಾಯ

2. ನೋಂದಣಿಗೆ ವೋಟರ್‌ ಐಡಿ, ಆಧಾರ್‌, ಡಿಎಲ್‌, ಪಾಸ್‌ಪೋರ್ಟ್‌ ಇತ್ಯಾದಿ 12 ದಾಖಲೆ ಅರ್ಹ

3. ನೋಂದಣಿಯಾದ ತಕ್ಷಣ ಲಸಿಕೆ ನೀಡಿಕೆ ಸ್ಥಳ, ದಿನಾಂಕ ಎಸ್ಸೆಮ್ಮೆಸ್‌ ಮೂಲಕ ರವಾನೆ

4. ವಿತರಣೆ ವೇಳೆಯ ಯಾವುದೇ ಗೊಂದಲ, ವಂಚನೆ ತಪ್ಪಿಸಲು ಆಧಾರ್‌ ಸಂಖ್ಯೆ ಸಂಯೋಜನೆ

5. ಲಸಿಕೆ ಪಡೆದ ಬಳಿಕ ಕೇಂದ್ರದಲ್ಲೇ 30 ನಿಮಿಷ ನಿಗಾ, ವ್ಯತ್ಯಾಸ ಆಗಿಲ್ಲ ಎಂದರಷ್ಟೇ ಮನೆಗೆ

6. ನಂತರದ ದಿನಗಳಲ್ಲಿ ಆರೋಗ್ಯ ವ್ಯತ್ಯಾಸವಾದರೆ ಆ್ಯಪ್‌/ವೆಬ್‌ನಲ್ಲೇ ವಿಷಯ ತಿಳಿಸಬಹುದು

7. ಮೊದಲ ಡೋಸ್‌ ಪಡೆದಾಗ 2ನೇ ಡೋಸ್‌ ದಿನಾಂಕವು ಮೊಬೈಲ್‌ ಮೂಲಕವೇ ರವಾನೆ

8. ಲಸಿಕೆ ಪ್ರಕ್ರಿಯೆ ಮುಗಿದ ನಂತರ ಕ್ಯುಆರ್‌ ಕೋಡ್‌ ಆಧರಿತ ಪ್ರಮಾಣಪತ್ರ ಸೃಷ್ಟಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?