ಬಜೆಟ್ ದಿನ ಸಂಸತ್ ಚಲೋ; ರೈತ ಸಂಘಟನೆಗಳಿಂದ ಮತ್ತೊಂದು ರ‍್ಯಾಲಿ ಘೋಷಣೆ!

First Published Jan 25, 2021, 7:44 PM IST

ಗಣರಾಜ್ಯೋತ್ಸವ ದಿನಾಚರಣೆ ದಿನ ಪ್ರತಿಭಟನಾ ನಿರತ ರೈತ ಸಂಘಟನೆಗಳು ಟ್ರಾಕ್ಟರ್ ರ್ಯಾಲಿ ಹಮ್ಮಿಕೊಂಡಿದೆ. ಬರೋಬ್ಬರಿ  62 ಕಿ.ಮೀ ಟ್ರಾಕ್ಟರ್ ರ್ಯಾಲಿ ಇದೀಗ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ತಲೆ ನೋವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬಜೆಟ್ ದಿನ ಸಂಸತ್ ಚಲೋ ಪ್ರತಿಭಟನೆ ಘೋಷಿಸಿದ್ದಾರೆ.