ಶಿಶುವಿನ ಶವ ಎಂದು ಗೊಂಬೆ ಪೋಸ್ಟ್ ಮಾರ್ಟಂ ಮಾಡಿದ್ರು!
ನದಿ ಬದಿಯಲ್ಲಿ ಯಾವುದಾದರೂ ನವಜಾತ ಶಿಶುವಿನ ಶವ ಸಿಕ್ಕರೆ ಗಾಬರಿಗೀಡಾಗುತ್ತದೆ. ಇಂತಹುದೇ ಘಟನೆ ಮಹಾರಾಷ್ಟ್ರದ ಬುಲ್ಟಾಯಾ ಜಿಲ್ಲೆಯಲ್ಲೂ ನಡೆದಿದೆ. ಮಣ್ಣಿನಿಂದ ಕೂಡಿದ ಶವ ನೋಡಿದಾಗ ಜನರೂ ಆತಂಕಕ್ಕೀಡಾಗಿದ್ದಾರೆ. ಅವಸರದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಶವ ಸುತ್ತಿ ಪೋಸ್ಟ್ ಮಾರ್ಟಂಗೆಂದು ಕಳುಹಿಸಿದ್ದಾರೆ. ಅಲ್ಲದೇ ಈ ಸಂಬಂಧ ತನಿಖೆಯನ್ನೂ ಆರಂಭಿಸಿದ್ದಾರೆ. ಆದರೆ ಪೋಸ್ಟ್ ಮಾರ್ಟಂ ವರದಿ ಬಂದಾಗ ಅಸಲಿ ಆಟ ಶುರುವಾಗಿದೆ.

ಪೊಲೀಸರ ಅನ್ವಯ ಈ ಶವ ಕಂಡರೆ ಇದು 7 ರಿಂದ 8 ತಿಂಗಳ ಮಗುವೆಂದು ಅನಿಸುತ್ತಿತ್ತು. ಪ್ರಕರಣದ ಗಂಭೀರತೆ ಅರಿತು ಇದನ್ನು ಖಾಂಗಾಂವ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ನದಿ ಬಳಿ ಬಿದ್ದಿದ್ದ ಇದು ನೋಡಲು ಪುಟ್ಟ ಕಂದನ ಶವದಂತೆ ಕಾಣುತ್ತಿತ್ತು. ಮಣ್ಣಿನಿಂದ ಕೂಡಿದ್ದ ಇದು ಅಷ್ಟೊಂದು ಸ್ಪಷ್ಟವಾಗಿರಲಿಲ್ಲ.

ಆದರೆ ವೈದ್ಯರು ಇದನ್ನು ಪರೀಕ್ಷಿಸಿದಾಗ ಅಚ್ಚರಿಗೀಡಾಗಿದ್ದಾರೆ. ಈವರೆಗೆ ಯಾವುದನ್ನು ತಾವು ಮಗು ಎಂದು ಭಾವಿಸಿದ್ದೆವೋ ಅದು ವಾಸ್ತವವಾಗಿ ಒಂದು ಪ್ಲಾಸ್ಟಿಕ್ ಗೊಂಬೆ ಎಂಬುವುದು ತಿಳಿದು ಬಂದಿದೆ.

ಮೂಳೆಗಳ ಬದಲು ಮೊಳಕೆಯೊಡೆದ ಬೀಜ ಹಾಗೂ ತರಗೆಲೆ ಇದ್ದವು.

ಸದ್ಯ ಇದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ಯಾರೋ ದುರುಳಲು ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದಾರೆನ್ನಲಾಗಿದೆ.

ಪೊಲೀಸರು ಪರೀಕ್ಷಿಸಿದಾಗ ಇದೊಂದು ಗೊಂಬೆ ಎಂದು ಅರಿತುಕೊಳ್ಳಲು ಎಡವಿದರೇ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರು ಈ ಘಟನೆಯಿಂದ ಭಾರೀ ಮುಜುಗರಕ್ಕೊಳಗಾಗಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ