'ಸಾಮಾನ್ಯರಿಗೆ ಕೊರೋನಾ ಲಸಿಕೆ ಉಚಿತವಾಗಿ ನೀಡಿ' ನಾರಾಯಣಮೂರ್ತಿ
ಬೆಂಗಳೂರು( ನ. 18) ಕೊರೋನಾ ವೈರಸ್ ಎಂಬ ಮಹಾಮಾರಿ ಪ್ರಪಂಚಕ್ಕೆ ಅಪ್ಪಳಿಸಿ ಒಂದು ವರ್ಷವೇ ಕಳೆದು ಹೋಗಿದೆ. ಆದರೆ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಎಲ್ಲ ರಾಷ್ಟ್ರಗಳು ಲಸಿಕೆ ಕಂಡುಹಿಡಿಯಲು ನಿರಂತರ ಯತ್ನ ಮಾಡುತ್ತಲೇ ಇವೆ. ಕೆಲವೊಂದು ಕಡೆ ಪ್ರಯೋಗ ಅಂತಿಮ ಹಂತದಲ್ಲಿಯೂ ಇದೆ. ಇದೆಲ್ಲದರ ನಡುವೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಕೊರೋನಾ ಲಸಿಕೆ ಬಗ್ಗೆ ಮಾತನಾಡಿದ್ದಾರೆ.

ಕೊರೋನಾ ಲಸಿಕೆಯನ್ನು ವಿಶ್ವದ ಎಲ್ಲ ಕಂಪನಿಗಳು ಉಚಿತವಾಗಿ ನೀಡಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಕೊರೋನಾ ಲಸಿಕೆಯನ್ನು ವಿಶ್ವದ ಎಲ್ಲ ಕಂಪನಿಗಳು ಉಚಿತವಾಗಿ ನೀಡಬೇಕು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Pfizer, Mordana ಕಂಪನಿಗಳು ತಮ್ಮ ಲಸಿಕೆ ಮೂರನೇ ಹಂತದಲ್ಲಿವೆ ಎಂದು ಹೇಳಿವೆ. ಶೇ. 90 ರಷ್ಟು ಯಶಸ್ವಿಯಾಗಿವೆ ಎಂದು ಹೇಳಿಕೊಂಡಿವೆ.

Pfizer, Mordana ಕಂಪನಿಗಳು ತಮ್ಮ ಲಸಿಕೆ ಮೂರನೇ ಹಂತದಲ್ಲಿವೆ ಎಂದು ಹೇಳಿವೆ. ಶೇ. 90 ರಷ್ಟು ಯಶಸ್ವಿಯಾಗಿವೆ ಎಂದು ಹೇಳಿಕೊಂಡಿವೆ.

Sputnik V ಲಸಿಕೆ ಭಾರತಕ್ಕೆ ಆಗಮಿಸಿದ್ದು ಹೈದರಾಬಾದ್ ನಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.

Sputnik V ಲಸಿಕೆ ಭಾರತಕ್ಕೆ ಆಗಮಿಸಿದ್ದು ಹೈದರಾಬಾದ್ ನಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.

ಬಿಹಾರದ ಚುನಾವಣೆ ಸಂದರ್ಭ ಬಿಜೆಪಿ ಸಹ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇನೆ ಎಂದು ಹೇಳಿತ್ತು.

ಬಿಹಾರದ ಚುನಾವಣೆ ಸಂದರ್ಭ ಬಿಜೆಪಿ ಸಹ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇನೆ ಎಂದು ಹೇಳಿತ್ತು.

ನಾರಾಯಣ ಮೂರ್ತಿ ಸಹ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ನಾರಾಯಣ ಮೂರ್ತಿ ಸಹ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ