ಸಾರ್ವಜನಿಕ ಆಸ್ತಿ ಪಾಸ್ತಿ ನಾಶ, ಮಾಸ್ಕ್ ತಿರಸ್ಕಾರ; ಪ್ರತಿಭಟನಾ ರೈತರ ಮೇಲೆ 39 ಕೇಸ್!

First Published Feb 2, 2021, 9:04 PM IST

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಟ್ರಾಕ್ಟರ್ ರ್ಯಾಲಿ ಮೂಲಕ ಹಿಂಸಾ ರೂಪ ಪಡೆದಿತ್ತು. ಸುಮಾರು 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇದೀಗ ದೆಹಲಿ ಪೊಲೀಸ್ ಪ್ರತಿಭಟನಾ ನಿರತ ರೈತರ ಮೇಲೆ 39 ಕೇಸ್ ದಾಖಲಿಸಿದೆ. ಈ ಕುರಿತ ವಿವರ ಇಲ್ಲಿದೆ.