ಮುಗಿಯಿತು ಆರ್ಭಟ, ಶಾಂತವಾದಳು ಗಂಗಾ ಮಾತೆ!
ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟದಿಂದಾಗಿ ಎದುರಾಗಿದ್ದ ಭೀತಿ ಕೊಂಚ ಕಡಿಮೆಯಾಗಿದೆ. ನೀರಿನ ಅಬ್ಬರ ಕಡಿಮೆಯಾಗಿ ಗಂಗೆ ಶಾಂತಳಾಗಿದ್ದಾಲೆ. ಇಲ್ಲಿವೆ ನೋಡಿ ಲೇಟೆಸ್ಟ್ ಚಿತ್ರಗಳು.

ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.

ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿ ಅಪಾರ ನಷ್ಟ ಎದುರಾಗಿದೆ.

ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ

ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ.

ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.

ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ