ಒಂದೆರಡು ತಿಂಗಳಲ್ಲ, 14 ತಿಂಗಳು ಮನೆಯಲ್ಲೇ ಬಂಧನ: ಬಿಡುಗಡೆಯಾದ ಮೆಹಬೂಬಾ ಮುಫ್ತಿ..!

First Published 14, Oct 2020, 11:15 AM

14 ತಿಂಗಳ ಗೃಹ ಬಂಧನದಿಂದ ಹೊರ ಬಂದ ಜಮ್ಮು ಕಾಶ್ಮೀರ ಮಾಜಿ ಸಿಎಂ | ಕಳೆದ ವರ್ಷ ಗೃಹಬಂಧನಕ್ಕೊಳಗಾಗಿದ್ದ ನಾಯಕಿ

ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಡಿ ಗೃಹ ಬಂಧನದಲ್ಲಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ತನ್ಮೂಲಕ 14 ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದಂತಾಗಿದೆ.

2019ರ ಆ. 5ರಂದು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಗಲಭೆ, ಹಿಂಸಾಚಾರ ಸಂಭವಿಸುವುದನ್ನು ತಡೆಯಲು ಮುಂದಾಲೋಚನಾ ಕ್ರಮ ತೆಗೆದುಕೊಂಡಿತ್ತು.

ಮೆಹಬೂಬಾ ಸೇರಿದಂತೆ ಹಲವು ಸ್ಥಳೀಯ ಮುಖಂಡರನ್ನು ಗೃಹಬಂಧನಕ್ಕೆ ಒಳಪಡಿಸಿತ್ತು.

ಆ ನಂತರ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಸೇರಿ ಇನ್ನಿತರ ಮುಖಂಡರ ಮೇಲಿನ ಗೃಹಬಂಧನ ತೆರವುಗೊಳಿಸಲಾಗಿತ್ತು.

ಆದರೆ, ಜುಲೈನಲ್ಲಿ ಮುಫ್ತಿ ಅವರ ಬಂಧನವನ್ನು ಮತ್ತೆ 3 ತಿಂಗಳ ಕಾಲ ವಿಸ್ತರಿಸಲಾಗಿತ್ತು.

loader