ರೈತ ಪ್ರತಿಭಟನೆ ಹೆಸರಿನಲ್ಲಿ ಭಾರತ ವಿರೋಧಿ ಪಿತೂರಿಗೆ ಟೂಲ್ ಕಿಟ್ ನೀಡಿದ ಗ್ರೇಟಾ ಧನ್ಬರ್ಗ್!

First Published Feb 4, 2021, 5:56 PM IST

ರೈತರ ಪ್ರತಿಭಟನೆ ಈಗಾಗಲೇ ಕೆಲ ಉಗ್ರಗಾಮಿ ಗುಂಪುಗಳು ಬಳಸಿಕೊಂಡು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಇದೀಗ ಇದೇ ರೈತ ಪ್ರತಿಭಟನೆಯನ್ನು ಭಾರತ ವಿರೋಧಿ ಪಿತೂರಿಗೆ ಬಳಸಿಕೊಳ್ಳಲು ವೇದಿಕೆ ರೆಡಿಯಾಗಿದೆ. ಈ ಕುರಿತು ಸ್ವೀಡನ್ ಮೂಲದ ಪರಿಸರವಾದ ಗ್ರೇಟಾ ಥನ್ಬರ್ಗ್  ಟ್ವೀಟ್ ಹಲವು ಆತಂಕಕ ಕಾರಿ ಮಾಹಿತಿ ಬಹಿರಂಗ ಪಡಿಸಿದೆ.