ಯಾಸ್ ರುದ್ರ ನರ್ತನ: ಹಾರಿ ಹೋಯ್ತು ಮನೆ ಛಾವಣಿ, ಹಳ್ಳಿಗಳೆಲ್ಲಾ ಸಮುದ್ರಮಯ!
ಉತ್ತರ ಅಂಡಮಾನ್ ಸಮುದ್ರ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪೂರ್ವ- ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಹುಟ್ಟಿಕೊಂಡ ಯಾಸ್ ಚಂಡಮಾರುತ ಒಡಿಶಾಗೆ ಅಪ್ಪಳಿಸಿದ್ದು, ಗಂಭೀರ ಸ್ವರೂಪ ಪಡೆದುಕೊಂಡಿದೆ. ಭೀಕರ ಗಾಳಿ ಮಳೆಗೆ ಗುಡಿಸಲುಗಳು ಮಾತ್ರವಲ್ಲದೇ, ಎರಡು ಮೂರು ಅಂತಸ್ತಿನ ಛಾವಣಿಗಳೂ ಹಾರಿ ಹೋಗಿವೆ. ರಸ್ತೆಗಳೆಲ್ಲವೂ ನದಿಗಳಾಗಿ ಪರಿವರ್ತನೆಯಾಗಿದ್ದು, ಕಾರುಗಳು ನೀರಿನಲ್ಲಿ ಮುಳುಗಿವೆ. ಇನ್ನು ಗಾಳಿಯ ವೇಗ ಪ್ರತೀ ಗಮಟೆಗೂ 150 ಕಿ. ಮೀಗೂ ಹೆಚ್ಚಿದೆ ಎನ್ನಲಾಗಿದೆ. ಈ ಚಂಡಮಾರುತದಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದ್ದು, ಹೆಚ್ಚಿನ ರಕ್ಷಣಾ ಕಾರ್ಯುಕ್ಕೆ ಎನ್‌ಡಿಆರ್‌ಎಫ್ ತಂಡಗಳು ಸಿದ್ಧವಾಗಿವೆ. ಸಮುದ್ರದ ನೀರು ಬೃಹತ್ ಅಲೆಗಳ ರೂಪದಲ್ಲಿ ಹಳ್ಳಿಗಳತ್ತ ನುಗ್ಗದೆ. ಪಶ್ಚಿಮ ಬಂಗಾಳ, ಒಡಿಶಾ ಹೊರತುಪಡಿಸಿ ಬಿಹಾರ, ಜಾರ್ಕಂಡ್, ತಮಿಳುನಾಡು ಹಾಗೂ ಕರ್ನಾಟಕದಲ್ಲೂ ಈ ಚಂಡಮಾರುತದ ಪ್ರಭಾವ ಕಂಡು ಬರಲಿದೆ.

ಯಾಸ್ ಚಂಡಮಾರುತ ಸಮುದ್ರ ತಟದಲ್ಲಿರುವ ಹಳ್ಳಿಗಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಜನರು ತಮ್ಮಿಂದ ಸಾಧ್ಯವಾದಷ್ಟು ವಸ್ತುಗಳನ್ನು ತೆಗೆದುಕೊಮಡು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆಮಿದನಾಪುರದಲ್ಲಿ ರಸ್ತೆಗಳು ನದಿಗಳಾಗಿ ಪರಿವರ್ತನೆಯಾಗಿದ್ದು, ಕಾರುಗಳು ಕೊಚ್ಚಿ ಹೋಗಿವೆ.

ಈ ಫೋಟೋಗಳು ಚಂಟಮಾರುತದ ಉಗ್ರ ಸ್ವರೂಪವನ್ನು ತೋರಿಸುತ್ತವೆ. ಗಾಳಿಯ ರಭಸ ಅದೆಷ್ಟಿದೆ ಎಂದರೆ ಜನರು ಗಟ್ಟಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಈ ಫೋಟೋ ಮಂದಾರಮಣಿಯ ಒಂದು ರೆಸಾರ್ಟ್‌ನದ್ದು, ಚಂಡಮಾರುತದಿಂದಾಗಿ ಈ ರೆಸಾರ್ಟ್‌ನ ಛಾವಣಿಯೇ ಹಾರಿ ಹೋಗಿದೆ.

ಚಂಡಮಾರುತದಿಂದ ಪ್ರಭಾವಿತಗೊಳ್ಳುವ ಹಳ್ಳಿಗಳಿಂದ ಜನರನ್ನು ಸುರಕ್ಷಿತ ತಾಣಗಳಿಗೆ ತೆರಳಲು ಸೂಚಿಸುತ್ತಿರುವ ಅಧಿಕಾರಿಗಳು.

ಹಳ್ಳಿಗಳಲ್ಲಿ ತುಂಬಿದೆ ಸಮುದ್ರದ ನೀರು. ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆಯೇ ಜನರೂ ಮನೆ ಬಿಟ್ಟು ಬೇರೆ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಹಳ್ಳಿಗೆ ನುಗ್ಗಿದ ನೀರಿನಲ್ಲಿ ಈಜಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಗ್ರಾಮಸ್ಥ.

ಹಳ್ಳಿಗಳಲ್ಲಿ ಸಿಕ್ಕಾಕೊಂಡಿರುವ ಜನರನ್ನು ಸ್ಥಳಾಂತರಿಸುತ್ತಿರುವ ಎನ್‌ಡಿಆರ್‌ಎಫ್ ತಂಡ.

ಮನೆ ತೊರೆದು ಹೋಗುತ್ತಿರುವ ಮಹಿಳೆ. ಇಂತಹ ಹಲವಾರು ಹಳ್ಳಿಗಳು ಚಂಡಮಾರುತದಿಂದಾಗಿ ಪ್ರಭಾವಕ್ಕೊಳಗಾಗಿವೆ.

ಯಾಸ್ ಅನೇಕರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇಂತಹವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದ್ದು, ಸರ್ಕಾರ ಅಲ್ಲಿ ಸಂತ್ರಸ್ತರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಿದೆ.

ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಎನ್‌ಡಿಆರ್‌ಎಫ್ ತಂಡ

ಮಂದಾರಮಣಿಯಲ್ಲಿರುವ ರೆಸಾರ್ಟ್ ದೃಶ್ಯ. ಇಂತಹುದೇ ದೃಶ್ಯಗಳು ಇನ್ನೂ ಹಲವೆಡೆ ಕಂಡು ಬಂದಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ