ಲಕ್ಷಣವಿಲ್ಲದಿದ್ರೂ ಪಾಸಿಟಿವ್, ನೆಗೆಟಿವ್ ಬಂದವರ ಶ್ವಾಸಕೋಶ ಡ್ಯಾಮೇಜ್!

First Published May 3, 2021, 4:56 PM IST

ಕೊರೋನಾ ಎರಡನೇ ಅಲೆ ದೇಶಾದ್ಯಂತ ತೀವ್ರ ಭೀತಿ ಹುಟ್ಟಿಸಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೆಚ್ಚುತ್ತಿರುವ ಸೋಂಕಿನ ನಡುವೆ ಜನರ ಶ್ವಾಸಕೋಶ ಅತೀ ಹೆಚ್ಚು ಹಾನಿಗೀಡಾಗುತ್ತಿದೆ. ಮತ್ತೊಂದೆಡೆ ಯಾವುದೇ ಲಕ್ಷಣಗಳಿದವರಿಗೂ ಸೋಂಕು ತಗುಲುತ್ತಿದೆ. ಅಲ್ಲದೇ ಈ ಬಾರಿ ಯಾವುದೇ ಲಕ್ಷಣಗಳಿದ್ದವರ ಶ್ವಾಸಕೋಶವೂ ಹಾನಿಗೀಡಾಗುತ್ತಿದೆ. ಇವರಲ್ಲಿ ಲಕ್ಷಣ ಕಂಡು ಬರುವ ಮೊದಲೇ ಸೇ. 25ರಷ್ಟು ಶ್ವಾಸಕೋಶ ಡ್ಯಾಮೆಜ್ ಆಗುತ್ತಿದೆ. ಕೊರೋನಾದಿಂದ ಹೇಗೆ ಡ್ಯಾಮೇಜ್ ಆಗ್ತಿದೆ ಶ್ವಾಸಕೋಶ? ಇಲ್ಲಿದೆ ವಿವರ.