Aero India 2021 : ಕಣ್ತುಂಬಿಕೊಳ್ಳಲೇಬೇಕು ಲೋಹದ ಹಕ್ಕಿಗಳ ಚಿತ್ತಾರ
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕ ವಾಯುನೆಲೆ ಯಲ್ಲಿ ನಿನ್ನೆಯಿಂದ ನಡೆಯುತ್ತಿದೆ. ಲೋಹದ ಹಕ್ಕಿಗಳು ಬಣ್ಣದ ಚಿತ್ತಾರ ಬಿಡಿಸಿವೆ.
(ಫೋಟೊ - ಎ.ವೀರಮಣಿ, ಕನ್ನಡಪ್ರಭ)
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021
ಎರಡನೆ ದಿನದ ಏರ್ ಶೋನಲ್ಲಿ ಯುದ್ಧ ವಿಮಾನಗಳ ಪ್ರದರ್ಶನ
ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನ
ಅಮ್ಮನ ಜೊತೆ ವೈಮಾನಿಕ ಪ್ರದರ್ಶನಕ್ಕಾಗಮಿಸಿರುವ ಪುಟಾಣಿ
ಫೋಟೊ ಸೆರೆಹಿಡಿಯುವಲ್ಲಿ ನಿರತರಾಗಿರುವ ಯುವತಿಯರು
ಏರ್ ಶೋನಲ್ಲಿ ಕುತೂಹಲದಿಂದ ವೀಕ್ಷಿಸುತ್ತಿರುವುದು
ಬಾನಂಗಳಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ
ಆಗಸದಲ್ಲಿ ಪ್ರದರ್ಶನ ನೀಡುತ್ತಿರುವ ಲೋಹದ ಹಕ್ಕಿ
ಅದ್ಬುತ ದೃಶ್ಯದ ವೈಮಾನಿಕ ಪ್ರದರ್ಶನ
ಒಂದೆಡೆ ಹಾರಲು ಸಜ್ಜಾಗಿರುವ ಯುದ್ಧ ವಿಮಾನ
ವೇಗದಲ್ಲಿ ಸಾಗುತ್ತಿರುವ ಯುದ್ಧ ವಿಮಾನ
ಏರ್ ಶೋ ವೀಕ್ಷಿಸಲು ಆಗಮಿಸಿರುವ ಜನಸಾಗರ
ಒಂದರ ಹಿಂದೆ ಒಂದು ಸಾಗುತ್ತಿರುವ ವಿಮಾನಗಳು
ಹಾರಾಟಕ್ಕೆ ಸಜ್ಜಾಗಿ ತನ್ನ ವಯಶೀಷ್ಟ್ಯ ಪ್ರದರ್ಶನಕ್ಕೆ ಸಿದ್ಧವಾಗಿರುವ ಯುದ್ಧ ವಿಮಾನ
ಆಗಸದಲ್ಲಿ ವಿಮಾನಗಳ ಚಿತ್ತಾರದ ವೀಕ್ಷಣೆ