72ನೇ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ 7 ಅತ್ಯಾಧುನಿಕ ಸೇನಾ ಶಸ್ತ್ರಾಸ್ತ್ರ!
ಭಾರತದ 72ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಕೊರೋನಾ ವೈರಸ್ ಕಾರಣ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ನಿಗದಿತ ಸಂಖ್ಯೆಯಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ. ಈ ಬಾರಿಯ ಪರೇಡ್‌ನಲ್ಲಿ ಭಾರತದ ಅಭಿವೃದ್ಧಿಪಡಿಸಿರುವ ಅತ್ಯಾಧುನಿ ಸೇನಾ ಶಸ್ತ್ರಾಸ್ತ್ರ ಹಾಗೂ ಸೇನಾ ಸಂವಹನ ಸಾಧನಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ 7 ಪ್ರಮುಖ ವೆಪನ್ಸ್ ಕುರಿತ ಮಾಹಿತಿ ಇಲ್ಲಿದೆ.

ಟ್ಯಾಂಕ್ T-90 (ಬೀಷ್ಮ): ಹಂಟರ್ ಕಿಲ್ಲರ್ ಪರಿಕಲ್ಪನೆಯಡಿ ಈ ಸೇನಾ ಶಸ್ತ್ರಾಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. 125mm ಸ್ಮೂತ್‌ಬೋರ್ ಗನ್, 7.62 MM ಕೋ ಆ್ಯಕ್ಸಿಲ್ ಮಶೀನ್ ಗನ್ ಹಾಗೂ 12.7 mm ಏರ್‌ಕ್ರಾಫ್ಟ್ ಗನ್ ಹೊಂದಿದೆ. ಲೇಸರ್ ಗೈಡೆಡ್ ಮಿಸೈಲ್ ಹೊಂದಿದ್ದು, ರಾತ್ರಿ ವೇಳೆ 5 ಕಿಲೋಮೀಟರ್ ವರೆಗೆ ಗುರಿ ಹೊಂದಿದೆ. ಇಷ್ಟೇ ಅಲ್ಲ ನೀರಿನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಚಲಿಸಲಿದೆ.

ಬಲ್‌ವೇ ಮಶೀನ್ ಪಿಕಾಟೆ(BMO-II) ಇನ್‌ಫ್ಯಾಂಟ್ರಿ ಕಾಂಬಾಟ್ ವೆಹಿಕಲ್, ಹೆಚ್ಚಿನ ಚಲನಶೀಲತೆಯ ಕಾಲಾಳುಪಡೆ ಯುದ್ಧ ವಾಹನವಾಗಿದ್ದು, ಪ್ರಬಲ ಶಸ್ತ್ರಾಸ್ತ್ರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇಷ್ಟೇ ಅಲ್ಲ ರಾತ್ರಿ ಹೋರಾಟದ ಸಾಮರ್ಥ್ಯವನ್ನು ಹೊಂದಿದೆ. 3ನೇ ಬೆಟಾಲಿಯನ್ ಬ್ರಿಗೇಡ್‌ನ ಕ್ಯಾಪ್ಟನ್ ಅಕ್ಷಯ್ ರಸ್ಟೋಗಿ ಇನ್‌ಫ್ಯಾಂಟ್ರಿ ಕಾಂಬಾಕ್ಟ್ ವೆಹಿಕಲ್ ಮುನ್ನಡೆಸಲಿದ್ದಾರೆ.

ಬ್ರಹ್ಮೋಸ್ ವೆಪನ್ ಸಿಸ್ಟಮ್:  ಭಾರತ ಹಾಗೂ ರಷ್ಯಾ ಜಂಟಿಯಾಗಿ ಈ ಕ್ಷಿಪಣಿ ಅಭಿವೃದ್ಧಿ ಪಡಿಸಿದೆ. 861 ಮಿಸೈಲ್ ರಿಜಿಮೆಂಟ್ ಕ್ಯಾಪ್ಟನ್ ಖಮರುಲ್ ಝಮಾನ್ ಈ ಬ್ರಹ್ಮೋಸ್ ವೆಪನ್ ಸಿಸ್ಟಮ್ ಮುನ್ನಡೆಸಲಿದ್ದಾರೆ. ಈ ಮಿಸೈಲ್ 400 ಕಿ.ಮೀ ಗುರಿ ಹೊಂದಿದ್ದು, ಯಾವುದೇ ಹವಾಮಾನದಲ್ಲೂ ಕಾರ್ಯನಿರ್ವಹಿಸಲಿದೆ.

ಪಿನಕ ಮಲ್ಟಿ ಲಾಂಚರ್ ರಾಕೆಟ್ ಸಿಸ್ಟಮ್: ಭಾರತದಲ್ಲಿರುವ MBRL ರಾಕೆಟ್ ಲಾಂಚರ್ ವಿಶ್ವದ ಅತ್ಯಾಧುನಿಕ ರಾಕೆಟ್ ಲಾಂಚರ್ ಆಗಿದೆ. ಸಂಪೂರ್ಣ ಆಟೋಮ್ಯಾಟೆಡ್ ಸಿಸ್ಟಮ್ ಹೊಂದಿದೆ..

ಬ್ರಿಡ್ಡ್ ಲೈಯಿಂಗ್ ಟ್ಯಾಂಕ್ T-72: ಕಣಿವೆ, ಪ್ರವಾತ, ಸೇತುವೆ ಇಲ್ಲದ ಸ್ಥಳಗಳಲ್ಲಿ ಸೈನಿಕರು, ಯುದ್ಧ ಟ್ಯಾಂಕ್‌ಗಳನ್ನು ಸಾಗಿಸಲು ಈ ಬ್ರಿಡ್ಟ್ ಟ್ಯಾಂಕ್ ನೆರವಾಗಲಿದೆ. ಈ ಟ್ಯಾಂಕ್ 20 ಮೀಟರ್ ಉದ್ದರ ಸೇತುವೆಯನ್ನು ನೀಡಲಿದೆ. ಈ ಮೂಲಕ ಕ್ಲಿಷ್ಠ ಪ್ರದೇಶಗಳಲ್ಲಿ ಯುದ್ಧ ಶಸ್ತಾಸ್ತ್ರ ಸಾಗಿಸಲು ನೆರವಾಗಲಿದೆ.

ಸಂವಿಜಯ್ ಎಲೆಕ್ಟ್ರಾನಿಕ್ ವಾರ್‌ಪೇರ್ ಸಿಸ್ಟಮ್: ಯುದ್ಧಭೂಮಿಯಿಂದ ಎಲೆಕ್ಟ್ರಾನಿಕ್ ಸಿಗ್ನಲ್ಸ್ ರವಾನೆ ಹಾಗೂ ಸ್ವೀಕರಣೆ ಮಾಡಲಿದೆ. ಈ ಮೂಲಕ ಸಂವಹನವನ್ನು ಮತ್ತಷ್ಟು ಸುಲಭಗೊಳಿಸಲಿದೆ.

ಚಿಲ್ಕಾ ವೆಪನ್ ಸಿಸ್ಟಮ್: ಅತ್ಯಾಧುನಿಕ ರೆಡಾರ್, ಫೈರ್ ಕಂಟ್ರೋಲ್, ಎದುರಾಳಿಯ ವಾರ್ ಟೈಮ್ ಟಾರ್ಗೆಟ್ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ, ಎಲ್ಲಾ ಹವಾಮಾನದಲ್ಲಿ ಎದುರಾಳಿಗಳ ಟಾರ್ಗೆಟ್ ಕುರಿತು ಮಾಹಿತಿ ನೀಡಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ