ಹೊಸ ವೈರಸ್ ಭೀತಿ ನಡುವೆ ಬ್ರಿಟನ್‌ನಿಂದ ಬಂದ 16 ಮಂದಿಗೆ ಕೊರೋನಾ; ಹೆಚ್ಚಿದ ಆತಂಕ!
First Published Dec 23, 2020, 7:58 PM IST
ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೋನಾ ವೈರಸ್ ಕ್ಷಿಪ್ರಗತಿಯಲ್ಲಿ ಹರಡು ಸಾಮರ್ಥ್ಯ ಹೊಂದಿದೆ. ಹೀಗಾಗಿ ಭಾರತ UK ವಿಮಾನ ನಿಷೇಧಿಸಿದೆ. ಇತ್ತ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ 16 ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಇದು ರೂಪಾಂತರ ಕೊರೋನಾ ಆತಂಕ ಹೆಚ್ಚಿಸಿದೆ.

ಭಾರತದಲ್ಲಿ ಕೊರೋನಾ ಕೊಂಚ ಇಳಿಕೆಯಾಗುತ್ತಿದೆ ಅನ್ನುವಷ್ಟರಲ್ಲಿ ಬ್ರಿಟನ್‌ನಲ್ಲಿ ರೂಪಾಂತರಗೊಂಡ ಕೊರೋನಾ ತಳಿ ಪತ್ತೆಯಾಗಿದೆ. ಇದು ಭಾರತೀಯರ ಆತಂಕ ಇನ್ನುಷ್ಟು ಹೆಚ್ಚಿಸಿದೆ

ಕಳೆದೆರಡು ದಿನದಲ್ಲಿ ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿದ 16 ಮಂದಿಯಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಈ 16 ಮಂದಿಯಲ್ಲಿ ಬ್ರಿಟನ್ ವೈರಸ್ ತಳಿ ಪತ್ತೆಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?