ಹಸಿ ಮತ್ತು ಒಣ ದ್ರಾಕ್ಷಿ: ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಆಯ್ಕೆ ಯಾವುದು?

First Published Feb 10, 2021, 2:12 PM IST

ದ್ರಾಕ್ಷಿಗಳು ಎಲ್ಲಾ ವಯಸ್ಸಿನ ಜನರು ಇಷ್ಟಪಡುವ ಸಿಹಿ ಸೀಸನಲ್ ಹಣ್ಣು. ಒಣ ದ್ರಾಕ್ಷಿಯು ಹಣ್ಣಿನ ಒಣಗಿದ ರೂಪ. ಒಣದ್ರಾಕ್ಷಿಯು ಒಂದು ಜನಪ್ರಿಯ ಡ್ರೈ ಫ್ರೂಟ್ ಆಗಿದ್ದು, ಆಹಾರಗಳನ್ನು ಸಿಹಿಗೊಳಿಸಲು ಅಥವಾ ಅನೇಕ ವೇಳೆ ಸಿಹಿಯನ್ನು ನೀಡಲು ಡೆಸರ್ಟ್ಗಳಿಗೆ ಸೇರಿಸಲಾಗುತ್ತದೆ. ದ್ರಾಕ್ಷಿ ವರ್ಸಸ್ ಒಣದ್ರಾಕ್ಷಿಯ ವಿಷಯಕ್ಕೆ ಬಂದರೆ, ಯಾವುದು ಆರೋಗ್ಯಕರವಾಗಿರುತ್ತದೆ ಎಂಬುದನ್ನು ನೋಡೋಣ.