ವಿಶ್ವ ಕ್ಯಾನ್ಸರ್ ದಿನ : ಆಚರಣೆಯ ಇತಿಹಾಸ, ಕ್ಯಾನ್ಸರ್ ನ ಲಕ್ಷಣ, ಆರೈಕೆ ಹೇಗೆ..?

First Published Feb 4, 2021, 4:59 PM IST

ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಯಾಗಿ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣ ಕ್ಯಾನ್ಸರ್ ಎಂಬುದು ಗಮನಿಸಬೇಕಾದ ವಿಷಯ.  ಭಾರತೀಯ ಜನಸಂಖ್ಯೆಯನ್ನು ಬಾಧಿಸುವ ಪ್ರಮುಖ ಕ್ಯಾನ್ಸರ್ ಗಳೆಂದರೆ ಶ್ವಾಸಕೋಶ, ಸ್ತನ, ಗರ್ಭಕಂಠ, ತಲೆ ಮತ್ತು ಕುತ್ತಿಗೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (CRC).